ಅಶ್ಲೀಲ ಚಲನಚಿತ್ರಗಳ ತಯಾರಿಯಲ್ಲಿ ಭಾಗಿ – ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ


ದೆಹಲಿ: ಬಾಲಿವುಡ್ ನಟಿ ಶಿಲ್ಪಿ ಶೆಟ್ಟಿ ಯವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ಚಲನಚಿತ್ರಗಳಿಗೆ ಸಂಭಂದಿಸಿದ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಪಡೆದುಕೊಂಡ ಮುಂಬೈ ಪೊಲೀಸರು ಬಂಧಿಸಿದ್ದಾರೆ ಮತ್ತು ರಾಜ್ ಕುಂದ್ರಾ ಪ್ರಮುಖ ಆರೋಪಿಯಲ್ಲೊಬ್ಬರು ಎಂದು NDTV ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

Raj Kundra arrested on porn app case

ಅಶ್ಲೀಲ ಚಲನಚಿತ್ರಗಳನ್ನು ತಯಾರಿಸಿ ಅದನ್ನು ಮೊಬೈಲ್ ಅಪ್ಲಿಕೇಷನ್ಗಳ ಮೂಲಕ ಹರಿಯಬಿಡಲಾಗುತ್ತಿತ್ತು ಎಂದು ಫೆಬ್ರುವರಿಯಲ್ಲಿ ಅಪರಾಧ ಪತ್ತೆ ದಳ ಮಾಹಿತಿ ರವಾನಿಸಿದ್ದು, ರಾಜ್ ಕುಂದ್ರಾರ ವಿರುದ್ಧ ಪ್ರಮುಖ ಪುರಾವೆಗಳ ಆಧಾರದ ಮೇಲೆ ಅವರನ್ನು ಭಂದಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read Also: ಅಮೀರ್ ಖಾನ್ ಸ್ನಾನ ಮಾಡಲ್ಲ. ವಿಪರೀತ ತಿಂತಾನೆ

ಎಲ್ಲಾ ಆರೋಪವನ್ನು ನಿರಾಕರಿಸಿದ ರಾಜ್ ಕುಂದ್ರಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ ಎಂದು ರಾಜ್ ಕುಂದ್ರಾ ಹೇಳಿದ್ದಾರೆ .

Bollywood actress shilpa shetty husband Raj Kundra arrested on Porn App case

 


3 thoughts on “ಅಶ್ಲೀಲ ಚಲನಚಿತ್ರಗಳ ತಯಾರಿಯಲ್ಲಿ ಭಾಗಿ – ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ

Leave a Reply

Your email address will not be published. Required fields are marked *

x
error

Enjoy this blog? Please spread the word :)