PM Kisan Samman Nidhi ekyc ನಿಮ್ಮ ಫೋನ್ ನಲ್ಲಿ ಚೆಕ್ ಮಾಡಿ

ನಿಮ್ಮ ಮೊಬೈಲ್ ನಲ್ಲಿ PM Kisan Samman Nidhi ekyc Update  ಚೆಕ್ ಮಾಡಿ

 

PM Kisan Samman Nidhi ekyc: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮಾಡಲು ಸರಕಾರ ಜೂನ್ 3೦ ರ ತನಕ  ಗಡುವು ಕೊಟ್ಟಿದೆ. ಯೋಜನೆಯ ಫಲಾನುಭವಿ ರೈತರು PM Kisan Samman Nidhi ಯೋಜನೆಯಿಂದ ಮುಂದಿನ ಕಂತು ಸಿಗಬೇಕಾದರೆ ಆಧಾರ್ ಕಾರ್ಡ್ ಜೋಡಣೆಯ ಇ-ಕೆವೈಸಿ ಅಗತ್ಯವಾಗಿ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಈ ಸೌಲಭ್ಯ PMKisan ekyc ಮಾಡದ ರೈತರಿಗೆ ಸ್ಥಗಿತಗೊಳ್ಳುತ್ತದೆ ಎಂದು ಕೇಂದ್ರ ಸರಕಾರ ಸ್ಪಷ್ಟ ಪಡಿಸಿದೆ. 

 

ನೀವು PM Kisan Samman Nidhi ಯೋಜನೆಯ ಫಲಾನುಭವಿ ರೈತರಾಗಿದ್ದಲ್ಲಿ ಈ ಕೂಡಲೇ ಇಕೆವೈಸಿ ಮಾಡಿಸಿ. Kisan Samman Nidhi ekyc ಮಾಡಲು ನಿಮಗೆ ಜೂನ್ 3೦ರ ತನಕ ಕಾಲಾವಕಾಶ ಇದೆ. Kisan Samman Nidhi ekyc ಮಾಡಲು ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಕೇಂದ್ರ, ಜನ ಸೇವಾ ಕೇಂದ್ರ, ಡಿಜಿಟಲ್ ಸೇವಾ ಕೇಂದ್ರ ಭೇಟಿಯಾಗಿ ಆದಷ್ಟು ಬೇಗ Kisan Samman eKYC ಮಾಡಿಸಿ. 

 

ನೀವು ನಿಮ್ಮ Kisan Samman ekyc ಆಗಿದೆಯಾ ಇಲ್ವಾ ಎಂಬುದನ್ನು ಸ್ವತಃ ನೀವೇ ನಿಮ್ಮ ಮೊಬೈಲ್ ನಲ್ಲಿ ಪರಿಶೀಲನೆ ಮಾಡಬಹುದು. ನಿಮ್ಮ ಗ್ರಾಮ ಪಂಚಾಯತ್ Kisan ekyc ಆಗದ ರೈತರ ಹೆಸರುಗಳನ್ನು ಪಟ್ಟಿ ಮಾಡಿ ಪಂಚಾಯತ್ ನಲ್ಲಿ ಹಾಕುತ್ತಾರೆ. ಅಥವಾ ನಿಮ್ಮ ಮೊಬೈಲ್ ಗೆ ಕಳುಹಿಸುತ್ತಾರೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ  Kisan Samman Nidhi ekyc ಆಗಿರುವುದಿಲ್ಲ ಎಂದರ್ಥ. ಅಥವಾ ಹೆಸರಿಲ್ಲದಿದ್ದರೆ eKYC ಆಗಿದೆ ಎಂದರ್ಥ. 

PM Kisan Samman Nidhi ekyc
PM Kisan Samman Nidhi ekyc

 

ಮೊಬೈಲ್ ನಲ್ಲಿ ಕಿಸಾನ್ ಸಮ್ಮಾನ್ ನಿಧಿ ekyc ಹೇಗೆ ಚೆಕ್ ಮಾಡುವುದು?

ನಿಮ್ಮ ಮೊಬೈಲ್ ನಲ್ಲಿ Kisan Samman Nidhi ekyc ಸ್ಟೇಟಸ್ ಅನ್ನು ನೀವೇ ಮನೆಯಲ್ಲಿ ಕುಳಿತು ಚೆಕ್ ಮಾಡಬಹುದು. ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಒಂದು ಇದ್ದಾರೆ ಸಾಕು. 

 

  1. ಮೊದಲು PM Kisan Samman Nidhi ಯ ಅಧಿಕೃತ ವೆಬ್ಸೈಟ್  pmkisan.gov.inಗೆ ಹೋಗಬೇಕು. 
  2. ನಂತರ ಸ್ಕ್ರೀನ್ ನ ಎಡ ಬದಿಯಲ್ಲಿ eKYC ಎಂಬ ಒಪ್ಶನ್ ಗೆ ಕ್ಲಿಕ್ ಮಾಡಿ. 
  3. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಹುಡುಕಿ. 
  4. ನಿಮ್ಮ ಇಕೆವೈಸಿ ಆಗಿದ್ದಲ್ಲಿ ”EKYC is  Already Done!” ಎಂದು ಮೆಸೇಜ್ ಬರುತ್ತದೆ. 
  5. ಇಲ್ಲದಿದ್ದಲ್ಲಿ EKYC ಮಾಡಲು ಸೂಚಿಸುತ್ತದೆ. 

 

ಕಿಸಾನ್ ಸಮ್ಮಾನ್ ನಿಧಿekyc ಮಾಡಲು ಏನು ದಾಖಲೆಗಳು ಬೇಕು?

Pradhan Manthri Kisan Samman Nidhi ekyc ಮಾಡಲು ಬೇಕಾಗಿರುವ ದಾಖಲೆಗಳು,

  • ಆಧಾರ್ ಕಾರ್ಡ್ ನಂಬರ್ 
  • ಆಧಾರ್ ಜೋಡಣೆಯಾದ ಮೊಬೈಲ್ ಸಂಖ್ಯೆ 

ಒಂದು ವೇಳೆ ನಿಮ್ಮ ಅಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಜೋಡಣೆ ಆಗದಿದ್ದಲ್ಲಿ, ರೈತರು ತಂಬ್ ಮುಖಾಂತರ eKYC ಮಾಡುವ ಕೇಂದ್ರಕ್ಕೆ ಭೇಟಿ ಕೊಡಬೇಕಾಗುತ್ತದೆ. ನಿಮ್ಮ ತಂಬ್ ನೀಡುವ ಮುಖಾಂತರ ಈಕೆವೈಸಿ ಮಾಡಲಾಗುತ್ತದೆ.  

 

PM Kisan Samman Nidhi ekyc ಎಲ್ಲಿ ಮಾಡುತ್ತಾರೆ? 

Kisan Samman ekyc ಯನ್ನು ನಿಮ್ಮ ಹತ್ತಿರದ ಗ್ರಾಮ ಪಂಚಾಯತ್, ಗ್ರಾಮ ಒನ್ ಕೇಂದ್ರ, ಡಿಜಿಟಲ್ ಸೇವಾ ಕೇಂದ್ರ, ಜನ ಸೇವಾ ಕೇಂದ್ರ ಗಳಲ್ಲಿ ಮಾಡಲಾಗುತ್ತದೆ. ಅಗತ್ಯ ದಾಖಲೆಗಳೊಂದಿಗೆ ರೈತರು ಈ ಕೇಂದ್ರಗಳಿಗೆ ಹೋದರೆ ಕೆಲವೇ ನಿಮಿಷಗಳಲ್ಲಿ ಇಕೆವೈಸಿ ಮಾಡುತ್ತಾರೆ. 

 

ಕಿಸಾನ್ ಸಮ್ಮಾನ್ ನಿಧಿ ekyc ಚೆಕ್ ಮಾಡುವ ಲಿಂಕ್?

ಕಿಸಾನ್ ಸಮ್ಮಾನ್ ನಿಧಿ ekyc ಚೆಕ್ ಮಾಡಲು ಈ  ಕೆಳಗಿನ ಲಿಂಕ್ ಬಳಸಿ. 

 

ekyc ಚೆಕ್ ಮಾಡುವ ಲಿಂಕ್https://pmkisan.gov.in/

Or You can go tohttps://exlink.pmkisan.gov.in/aadharekyc.aspx

 

PM Kisan ekyc ಮಾಡಲು ಯಾವಾಗ ಕೊನೆಯ ದಿನಾಂಕ?

ಕೇಂದ್ರ ಸರಕಾರ pmkisan ekyc ಮಾಡಿಸಲು ರೈತರಿಗೆ ಸೂಚಿಸಿದ್ದು ಜೂನ್ 3೦ ರ ವರೆಗೆ ಕಾಲಾವಕಾಶ ಕೊಟ್ಟಿದ್ದು, ಅದರೊಳಗೆ ಮಾಡಿಸದಿದ್ದಲ್ಲಿ ಮುಂದಿನ Kisan Samman Nidhi ಯೋಜನೆಯ ಹಣ ರೈತರಿಗೆ ದೊರಕುವುದಿಲ್ಲ ಎಂದು ತಿಳಿಸಿದೆ. 

 

ಆದಷ್ಟು ಬೇಗ Kisan Samman ekyc ಮಾಡಿಸಿ ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಿ. 

 

 

Read Also:  ಮನೆಯಿಂದಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ

Read Also: ನಿಮ್ಮ ಪ್ರಕಾರ MP Election 2024 ರ ಬಿಜೆಪಿ ಅಭ್ಯರ್ಥಿ ಯಾರಾಗಬೇಕು? ವೋಟ್ ಮಾಡಿ

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio