ತುಳುನಾಡಿನ ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಪೋಸ್ಟ್ ಮಾಡಿದ ಕಿಡಿಗೇಡಿಯ ಬಂಧನ
ಇತ್ತೀಚಿಗೆ ಕಿಡಿಗೇಡಿಯೊಬ್ಬ ತುಳುನಾಡಿನ ಧ್ವಜದ ಚಿಹ್ನೆಯನ್ನು ಒಂದು ಚಪ್ಪಲಿಗೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ತುಳು ಸಂಸ್ಕ್ರುತಿ ಮತ್ತು ತುಳುನಾಡಿನ ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಮಾಡಿದ್ದ. ಇದರಿಂದ ಇಡೀ ತುಳುನಾಡಿನ ಜನತೆ …