Kakada Jasmine: ಕಾಕಡ ಮಲ್ಲಿಗೆ ಬೆಳೆದು ಯಶಸ್ವಿ ಕಂಡ ಅಂಕೋಲಾದ ಕೃಷಿಕ । ಲಾಕ್‌ಡೌನ್ ಅವಧಿಯಲ್ಲಿ ಬದುಕು ಅರಳಿಸಿದ ಕಾಕಡ ಮಲ್ಲಿಗೆ
Ankola: ಬದುಕುವ ಛಲ ಇದ್ದರೆ, ಸಾಧಿಸುವ ಹಠ ಇದ್ದರೆ, ಅದೇನೇ ಕಷ್ಟ ಎದುರಾದರು ಗೆಲ್ಲಬಲ್ಲೆ ಎಂಬುದಕ್ಕೆ ನೇರ ಉದಾಹರಣೆ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಮಂಜುನಾಥ್ ನಾಯ್ಕ ಇವರು. ಲಾಕ್ ಡೌನ್ ಸಮಯದಲ್ಲಿ ಎಲ್ಲರೂ …