ಜೀವನ್ಮರಣ ಹೋರಾಟದಲ್ಲಿರುವ ದೈವ ಸೇವಾಕಾರ್ಯದ ಮಧ್ಯಸ್ಥರಾದ ಪುತ್ತೂರಿನ ಭರತ್ ಭಂಡಾರಿ ಯವರಿಗೆ ಬೇಕಿದೆ ಸಹೃದಯಿ ದಾನಿಗಳ ನೆರವು.
ತುಳುನಾಡಿನ ಪರಂಪರೆಯ ಶ್ರೇಷ್ಠ ಆಚರಣೆಗಳಲ್ಲೊಂದಾದ ಭೂತಾರಾಧನೆಯು ಇಂದಿಗೂ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ”ನಂಬಲು ಜಯ ಕೊಡುವ ನಂಬಿದಿರೆ ಅಪಜಯವ ಈಯುವನೆಂಬ ಭಯದ ಭಕ್ತಿಯು ಇರುವುದು ಜನಕೆ” ಎಂಬ ಮಾತಿನಂತೆ ದೇವರ ಭಯ ಇಲ್ಲದವನಿಗೆ ದೈವ ಸರಿಯಾದ ದಾರಿ …