“ನಾವು ಹೆಜ್ಜೆಯಿಡುವ ಹಾದಿಯಲಿ ಕಲ್ಲುಂಟು, ಮುಳ್ಳುಂಟು, ನಿಜದ ನೇರಕೆ ನಡೆದಾಗ ಅಲ್ಲಿ ಹಸಿರುಂಟು ನಿತ್ಯ ಗೆಲುವುಂಟು” ಎಂದು ಸಾರಿದ ಆಧುನಿಕ ದ್ರೋಣ ನ ಸಾಧನೆಯ ಹಾದಿ : ನಾರಾಯಣ ರಾಯ್ ಕುಕ್ಕುವಳ್ಳಿ ಯವರ ಸಾದನೆಗೊಂಡು ಸಲಾಂ
ಶಿಕ್ಷಕ ಅಥವಾ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಬಹುದು. ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ ಎಷ್ಟು ಮುಖ್ಯವೋ ಗುರುಗಳು ಅಷ್ಟೇ ಮುಖ್ಯ. ಹಲವರ ಜೀವನಗಳಲ್ಲಿ ತಮ್ಮ ಗುರುಗಳು ಬೀರಿದ ಪ್ರಭಾವದಿಂದ ತಾವು ತಮ್ಮ ಜೀವನದ ದಿಕ್ಕನ್ನೇ …