ಕೊನೆಗೂ Ayodhya ram mandir ಉದ್ಘಾಟನೆಯ ಆಮಂತ್ರಣ ತಿರಸ್ಕರಿಸಲು ಕಾರಣ ಹೇಳಿದ ಕಾಂಗ್ರೆಸ್
Ayodhya ram mandir: ಕೊನೆಗೂ ಕಾಂಗ್ರೆಸ್ Ayodhya ram mandir Shreeram ಪ್ರಾಣ ಪ್ರತಿಷ್ಠಾಪನೆಗೆ ಹೋಗುವುದಿಲ್ಲ ಎಂದು ಅಧಿಕೃತ ಘೋಷಣೆ ಮಾಡಿದೆ. ಮತ್ತು ರಾಮ ಮಂದಿರ ಕ್ಷೇತ್ರದ ಸಮಿತಿಯ ಸದಸ್ಯರು ತಂದ ಆಮಂತ್ರಣ ಪತ್ರಿಕೆಯನ್ನು ತಿರಸ್ಕರಿಸಿದ ಕಾಂಗ್ರೆಸ್ ಅಧಿಕೃತ ಕಾರಣ ಪತ್ರಿಕಾ ಘೋಷ್ಠಿ ಮುಖಾಂತರ ತಿಳಿಸಿದೆ.
ಹಿಂದೂಗಳ 500 ವರ್ಷಗಳಿಗಿಂತಲೂ ಮಿಗಿಲಾದ ಕನಸು ಜನವರಿ 22 ರಂದು ನನಸಾಗಲು ಹೊರಟಿದೆ. Ayodhya ram mandir ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಂತ ಅದೆಷ್ಟೋ ಹಿಂದೂ ಬಂದವರಿಗೆ ಜನವರಿ 22 ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ದಿನ. ಇದರ ಸಂಭ್ರಾಮಚರಣೆ ಜಗತ್ತಿನ ಪ್ರತಿಯೊಬ್ಬ ಹಿಂದೂವಿನ ಜಾತಿ ಮತ ಪಂಥ ಪಕ್ಷ ಮೀರಿದ ಕರ್ತವ್ಯವಾಗಿದೆ.
Ayodhya ram mandir ಉದ್ಘಾಟನೆಗೆ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಶತಾಯಗತಾಯ ಪ್ರಯತ್ನ ಪಡುತ್ತಿದ್ದರೆ ಇತ್ತ ಕೆಲವು ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ರಾಮ ಮಂದಿರದ ಬಗ್ಗೆ ಯಾವುದೇ ಉತ್ಸಾಹ ತೋರುತ್ತಿಲ್ಲ. ಅದರಲ್ಲಿ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ನಿನ್ನೆ ಕಾಂಗ್ರೆಸ್ ಪಕ್ಷ Ayodhya ram mandira ದ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಿಶೇಶವೆಂದರೆ ಕಾಂಗ್ರೆಸ್ ಪಕ್ಷದಲ್ಲಿರೋ ಅದೆಷ್ಟೋ ಹಿಂದುಗಳೂ ಸಹ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಕಾಯುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಈ ವಿಚಾರವಾಗಿ ರಾಜಕೀಯ ಮಾಡಿ ಪೇಚಿಗೆ ಸಿಲುಕುವ ಪರಿಸ್ಥಿತಿ ಎದುರಾಗಿದೆ.
ಅದರಲ್ಲೂ ಕರ್ನಾಟಕ ಸರಕಾರ ರಾಜೀವ ಗಾಂಧಿ, ಇಂದಿರಾ ಗಾಂಧಿ ಮುಂತಾದವರ ವಿಚಾರ ತೆಗೆದು ಕಾಂಗ್ರೆಸ್ ನವರು ಹಿಂದಿನಿಂದಲೂ ರಾಮ ಭಕ್ತರು, ಕೇವಲ ರಾಜಕೀಯಕ್ಕೋಷ್ಕರ Ayodhya ram mandir ಕಟ್ಟಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಅದೆಷ್ಟೋ ರಾಮ ಮಂದಿರ ಕಟ್ಟಿದ್ದೇವೆ ಎಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿದ್ದಾರೆ. ಕರ್ನಾಟಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ತಾನು ರಾಮ ಭಕ್ತ ನನ್ನ ಹೆಸರಲ್ಲೇ ರಾಮ ಇದ್ದಾನೆ ಎಂದು ಹೇಳಿಕೊಂಡಿದ್ದಾರೆ.