Kriti Sanon Buys a Luxury Car | ಕೃತಿ ಸನೊನ್ ಖರೀದಿ ಮಾಡಿದ ಐಷಾರಾಮಿ ಕಾರು ಯಾವುದು ಗೊತ್ತಾ?

 ಕೃತಿ ಸನೊನ್ ಖರೀದಿ ಮಾಡಿದ ಐಷಾರಾಮಿ ಕಾರು ಯಾವುದು ಗೊತ್ತಾ?

ಬಾಲಿವುಡ್ ಮಾತ್ರವಲ್ಲದೆ ಟಾಲಿವುಡ್‌ನಲ್ಲೂ  ಮಿಂಚುತ್ತಿರುವ ಬಾಲಿವುಡ್ ನಟಿ Kriti Sanon ಅವರು ಇದೀಗ ಬಹಳ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತಾ? ಅದಕ್ಕೆ ಕಾರಣವೇ ನಟಿ Kriti Sanon Buys a Luxury Car. ಸದ್ಯ ಈ ವಿಚಾರವಾಗಿ ಕೃತಿ ಸೆನೊನ್ ಬಹಳ ಸುದ್ದಿಯಲ್ಲಿದ್ದಾರೆ. 

 

ದುಬಾರಿ ಕಾರು ಖರೀದಿ ಮಾಡಿದ ನಟಿ ಕೃತಿ ಸನೊನ್

ತೆಲುಗಿನಲ್ಲಿ ಪ್ರಿನ್ಸ್ Mahesh Babu ಅಭಿನಯದ ನಾನೊಕ್ಕಡಿನೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಕೃತಿ ಸನೊನ್ ನಂತರ ಬಾಲಿವುಡ್ ನಲ್ಲಿ ಹೀರೋಪಂತಿ, ದಿಲ್ವಾಲೆ, ರಬ್ಟಾ, ಬರೇಲಿ ಕಿ ಬರ್ಫಿ, ಲುಕ್ಕ ಚುಪ್ಪಿ, ಮಿಮಿ, ಪಾಣಿಪತ್, ಕಳಂಕ್, ಸ್ತ್ರೀ ಅಲ್ಲದೆ ಟಾಲಿವುಡ್ ನ ದೋಹಚಾ ಚಿತ್ರದಲ್ಲೂ ನಟಿಸಿ ಮಿಂಚಿದ್ದಾರೆ. ಬಹು ಬೇಡಿಕೆಯ ನಟಿಯಾಗಿರುವ ಕೃತಿ ಸನೊನ್ ಸದ್ಯ ದುಬಾರಿ ಬೆಲೆಯ ಕಾರೊಂದನ್ನು ಖರೀದಿ ಮಾಡಿ ಸುದ್ದಿಯಲ್ಲಿದ್ದಾರೆ. 

 

ನಟಿ ಕೃತಿ ಸನೊನ್ ಖರೀದಿ ಮಾಡಿದ ಆ ದುಬಾರಿ ಕಾರು ಯಾವುದು ?

ಅಷ್ಟಕ್ಕೂ ನಟಿ ಕೃತಿ ಸನೊನ್ ಖರೀದಿ ಮಾಡಿದ ಕಾರು(Kriti Sanon Buys a Luxury Car) ಯಾವುದು ಎಂದು ಬಲ್ಲಿರಾ? ಆ ಕಾರು ಯಾವುದೆಂದರೆ Mercedes Benz ಕಂಪನಿಯ Mercedes Maybach GLS 600 4MATIC ಮಾಡೆಲ್ ಕಾರು. ಈ ಕಾರು ತನ್ನ ಕನಸುಗಳಲ್ಲೊಂದು ಎಂದು ಹೇಳುವ ನಟಿ ಕೃತಿ ಸನೊನ್ ಈ ಕಾರನ್ನು ಖರೀದಿಸಲು ಬಹಳ ಸಮಯದಿಂದ ಕಾಯುತ್ತಿದ್ದೆ ಎಂದು ಹೇಳಿದ್ದಾರೆ.  

Kriti Sanon Buys a Luxury Car

Kriti Sanon Buys a Luxury Car Mercedes Maybach GLS 600 4MATIC

 

ಕೃತಿ ಸನೊನ್ ಖರೀದಿ ಮಾಡಿದ Mercedes Maybach GLS 600 4MATIC ಕಾರಿನ ಬೆಲೆ ಎಷ್ಟು? 

ಅಂದ್ಹಾಗೆ ಕೃತಿ ಸನೊನ್ ಖರೀದಿ ಮಾಡಿದ ಈ Mercedes Maybach GLS 600 4MATIC ಕಾರಿನ ಬೆಲೆ ಎಷ್ಟು ಗೊತ್ತಾ? ಇದರ ಬೆಲೆ ಬರೋಬ್ಬರಿ 2.43 ಕೋಟಿ ರೂಪಾಯಿ ! ಸದ್ಯ ಈ ದುಬಾರಿ ಬೆಲೆಯ ಐಷಾರಾಮಿ ಬೆಂಜ್ ಕಾರಿಗೆ ನಟಿ ಕೃತಿ ಸನೊನ್ ಈಗ ಒಡತಿಯಾಗಿದ್ದಾರೆ. ಇಂಥಹಾ ಐಷಾರಾಮಿ ಲಗ್ಸುರಿ ಕಾರುಗಳು ಬಾಲಿವುಡ್ ಸ್ಟಾರ್ ಗಳು ಖರೀದಿ ಮಾಡುವುದು ಒಂದು ಹವ್ಯಾಸವಾಗಿದೆ. 

 

ಸದ್ಯ ಈ ಕಾರು ಕೃತಿ ಸೆನೊನ್ ಬಿಟ್ಟರೆ ರಣವೀರ್ ಸಿಂಗ್, ಅಯುಷ್ಮಾನ್ ಖುರಾನಾ, ಕಾರ್ತಿಕ್ ಆರ್ಯನ್, ರಾಮ್ ಚರಣ್ ತೇಜ ಮುಂತಾದವರಲ್ಲಿ ಈ ಕಾರು ಇದೆ. Mercedes Maybach GLS 600 4MATIC ಕಾರು ದುಬಾರಿ ಬೆಳೆಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಭಾರತದಲ್ಲಿ ಇದರ ಬೆಲೆ 2.43 ಕೋಟಿ ರೂಪಾಯಿ ಇದೆ.

 

 

View this post on Instagram

 

A post shared by Varinder Chawla (@varindertchawla)


Luxury Cars collections in #Shorts

1 thought on “Kriti Sanon Buys a Luxury Car | ಕೃತಿ ಸನೊನ್ ಖರೀದಿ ಮಾಡಿದ ಐಷಾರಾಮಿ ಕಾರು ಯಾವುದು ಗೊತ್ತಾ?”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio