ವಿಜಯ್ ದೇವರಕೊಂಡ ನಟನೆಯ ‘Kingdom’ ಸಿನಿಮಾದ ಟ್ರೈಲರ್ ಬಿಡುಗಡೆ.
ಬಹಳಷ್ಟು ಕುತೂಹಲ ಮೂಡಿಸಿದ ತೆಲುಗು ಸಿನಿಮಾ ಕಿಂಗ್ಡಮ್ ನ ಟ್ರೈಲರ್ ಇಂದು ಅಂದರೆ ಜುಲೈ ೨೬ರಂದು ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಟ್ರೈಲರ್ ಬಿಡುಗಡೆಗಾಗಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಬಲು ಅದ್ಧೂರಿಯಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದ್ಧೂರಿಯಾಗಿ ಹಮ್ಮಿಕೊಂಡಿದ್ದ …