ಕೊನೆಯಲ್ಲಿ ಅಬ್ಬರಿಸಿದ ಧರ್ಮಚಾವಡಿಯ ”ನಾಗವಲ್ಲಿ”. ಚಿತ್ರಮಂದಿರದತ್ತ ಓಡೋಡಿ ಬರುತ್ತಿರುವ ಪ್ರೇಕ್ಷಕರು. ಏನಾಯಿತು?
ಇತ್ತೀಚಿಗೆ ದಿನಕ್ಕೊಂದು ಸಿನಿಮಾಗಳು ಸಿದ್ಧವಾಗಿ ಸಾಲು ಸಾಲಾಗಿ ಬಿಡುಗಡೆಗೆ ಟೊಂಕ ಕಟ್ಟಿ ತಾ ಮುಂದು ನಾ ಮುಂದು ಎಂದು ಪೈಪೋಟಿಯಲ್ಲಿ ನಿಂತಿರುವುದು ಸಿನಿಮಾ ಕ್ಷೇತ್ರಕ್ಕೆ ಒಂದು ರೀತಿಯಲ್ಲಿ ಖುಷಿಯ ವಿಚಾರವೇ. ಜೊತೆಗೆ ಕಷ್ಟವೂ ಹೌದು. …