ಆಟ ಆಡುತ್ತಾ ವಿಷದ ನಾಗರಹಾವನ್ನು ಕಚ್ಚಿ ಸಾಯಿಸಿದ 1 ವರ್ಷದ ಮಗು
ಸಾಮಾನ್ಯವಾಗಿ ಮಳೆಗಾಲದ ಜೂನ್ ಜುಲೈ ತಿಂಗಳಲ್ಲಿ ಹಾವುಗಳು ಹುತ್ತದಿಂದ ಹೊರಗೆ ಬಂದು ಸುತ್ತಾಡುತ್ತವೆ. ಆಗ ನಾವು ನಮ್ಮ ಮಕ್ಕಳನ್ನು ಹೊರಗೆ ಜಾಗೃತೆಯಿಂದ ಆಟವಾಡಲು ಹೇಳುತ್ತೇವೆ. ಜಾಗೃತೆಯಿಂದ ನೋಡಿಕೊಳ್ಳುತ್ತೇವೆ. ಅತೀ ಅಪರೂಪ ಎಂಬಂತೆ ಕೆಲವೆಡೆ ಹಾವುಗಳಿಂದ …