ಕಾಮಿಡಿ ಜೊತೆ ಹಾರರ್, ಸುಲೋಚನ ಫ್ರಮ್ ಸೊಮೇಶ್ವರ(Su From So) ಸೂಪರ್
Su From So ಸಿನಿಮಾ ಸದ್ಯ ಕರ್ನಾಟಕದಾದ್ಯಂತ ಸಂಚಲನ ಮೂಡಿಸುತ್ತಿರುವ ಹೊಸಬರನ್ನೊಳಗೊಂಡ ಹಾಸ್ಯಭರಿತ ರಾಜ್ ಬಿ ಶೆಟ್ಟಿ ಸಹ ನಿರ್ಮಾಣದ ಮಂಗಳೂರು ಕನ್ನಡ ಮಿಶ್ರಿತ ಹೊಸ ಕನ್ನಡ ಸಿನಿಮಾ. ಕರ್ನಾಟಕದಾದ್ಯಂತ ಬಿಡುಗಡೆಗೊಂಡ ಎಲ್ಲಾ ಸಿನಿಮಾ …