Puneeth Pajkumar ಇನ್ನೂ ಜೀವಂತ ಇದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ !!!

Puneeth Rajkumar ಇನ್ನೂ ಜೀವಂತ ಇದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ !!!

ಕನ್ನಡ ನಾಡಿನ yuvarathnaa puneeth rajkumar, natasaarvabhowma ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಮರಣದಿಂದ ನಾಡಿನ ಜನತೆಗೆ ಉಂಟಾದ ಧಿಗ್ಭ್ರಮೆಯಿಂದ ಇಂದಿಗೂ ಹೊರಬರಲು ಸಾಧ್ಯವಾಗುತ್ತಿಲ್ಲ. ಕಟ್ಟು ಮಸ್ತಾದ ದೇಹ, ಸದಾ ಚುರುಕು ಲವಲವಿಕೆಯಿಂದ ಇದ್ದ ಪುನೀತ್ ರಾಜ್ ಕುಮಾರ್ ಯಾವತ್ತೂ ಆಯಾಸ ಎಂದು ಕೂತವರಲ್ಲ. 

 

Puneeth Rajkumar ದೇಹದ ಕಸರತ್ತಿಗೆ ಮತ್ತು ವ್ಯಾಯಾಮಕ್ಕೆ ಮೊದಲು ಆದ್ಯತೆ ಕೊಡುತ್ತಿದ್ದರು

ಪ್ರತಿ ನಿತ್ಯ ಒಂದಲ್ಲ ಒಂದು ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದ ಕರುನಾಡಿನ ಪ್ರೀತಿಯ Appu ಪುನೀತ್ ರಾಜ್ ಕುಮಾರ್ ದೇಹದ ಕಸರತ್ತಿಗೆ ಮತ್ತು ವ್ಯಾಯಾಮಕ್ಕೆ ಮೊದಲು ಆದ್ಯತೆ ಕೊಡುತ್ತಿದ್ದರು. ಆದರೆ ವಿಶೇಷ ಎಂದರೆ ತಾನೂ ಎಷ್ಟೇ ಜಿಮ್ ನಲ್ಲಿ ಕಸರತ್ತು ಮಾಡಿದರೂ ತಾನು ತಿನ್ನುವ ಆಹಾರ ಕ್ರಮದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅವರೇ ಒಂದು ಸಂದರ್ಶನದಲ್ಲಿ ಹೇಳುವಂತೆ ಪುನೀತ್ ಯಾವತ್ತೂ  ಡಯಟ್ ಮಾಡಿದವರಲ್ಲ. 

 

ಅದೆಷ್ಟೋ ಅಭಿಮಾನಿಗಳಿಗೆ yuvarathnaa puneeth rajkumar ವಿಧಿವಶರಾಗಿದ್ದಾರೆ, ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಅನ್ನೋದನ್ನೇ ಒಪ್ಪಿಕೊಳ್ಳಲಾಗುತ್ತಿಲ್ಲ. ಯಾವುದೋ ಕೆಟ್ಟ ಕನಸು ಕಂಡಿದ್ದೇವೆ ಮತ್ತು ಪುನೀತ್ ರಾಜ್ ಕುಮಾರ್ ಇನ್ನೂ ಜೀವಂತ ಇದ್ದಾರೆ ಈಗ ಅವರು ಲೈವ್ ಶೋ ಅಲ್ಲಿ ಬರ್ತಾರೆ ಎಂಬುದನ್ನು ಜನರು ಆಶಿಸುತ್ತಾರೆ. ಅದೆಷ್ಟೋ ಅಭಿಮಾನಿಯಲ್ಲದವರು ಸಹ ಪುನೀತ್ ಅವರ ಸಾವಿಗೆ ಮರುಗಿದ್ದು, ದೇವರ ಅನ್ಯಾಯಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

 

ದೇವತಾ ಮನುಷ್ಯ puneeth rajkumar

ಪುನೀತ್ ನಿಧನದ ನಂತರ ಅವರಿಗಿದ್ದ ಹೆಸರು, ಅಭಿಮಾನ, ಪ್ರೀತಿ ನಮ್ಮಲ್ಲಿ ನೂರ್ಮಡಿಯಷ್ಟು ಹೆಚ್ಚಾಗಿದೆ. ಅದಕ್ಕೆ ಪುನೀತ್ ಅವರು ಮಾಡುತ್ತಿದ್ದ ಸಾಮಾಜಿಕ ಕೆಲಸಗಳು, ಅನಾಥರಿಗೆ ಆಧಾರವಾಗಿದ್ದ ಅವರ ಆಶ್ರಮಗಳು, ಅದೆಷ್ಟೋ ಮಕ್ಕಳ ವಿಧ್ಯಾಭ್ಯಾಸಕ್ಕೆ ಬೆಳಕಾಗಿ ನಿಂತ ಇವರ ನಿಷ್ಕಲ್ಮಶ ಗುಣವೇ ಪುನೀತ್ ಅವರ ಮೇಲಿದ್ದ ಪ್ರೀತಿ ಅಭಿಮಾನ ಹೆಚ್ಚಾಗಲು ನಿಜವಾದ ಕಾರಣ. Dr. Rajkumar ಅವರನ್ನು ಬಂಗಾರದ ಮನುಷ್ಯ ಎಂದರೆ puneeth rajkumar ಅವರನ್ನು ದೇವತಾ ಮನುಷ್ಯ ಎಂದು ಕರೆದರೆ ಅತಿಶಯೋಕ್ತಿಯಾಗಲಾರದು. 

 

ಪುನೀತ್ ಅವರ ನಿಧನದ ನಂತರ ಅದೆಷ್ಟೋ ಜನ ಪುನೀತ್ ರಂತೆ ನೇತ್ರದಾನಕ್ಕೆ ಸಹಿ ಹಾಕಿದ್ದಾರೆ. ಇದರಿಂದ ಅದೆಷ್ಟೋ ಅಂಧ ಕಣ್ಣು ಗಳಿಗೆ ಬೆಳಕನ್ನು ಕಾಣಲು ಸಹಕಾರಿಯಾಗುತ್ತದೆ. ಪುನೀತ್ ಬದುಕಿರುವಾಗ ಮಾಡುತ್ತಿದ್ದ ಸಹಾಯಗಳು, ಸಮಾಜಮುಖಿ  ಕಾರ್ಯಗಳು ಅವರ ನಿಕಟವರ್ತಿಗಳಿಗೂ ತಿಳಿದಿರಲಿಲ್ಲ. ಇದಕ್ಕೆ ತಾನೇ ಹೇಳೋದು ತಾನು ಬಲಗೈಯಲ್ಲಿ ಮಾಡುವ ಸಹಾಯ ಎಡಗೈಗೆ ತಿಳಿಯಬಾರದೆಂದು. ಅದನ್ನು ಅಪ್ಪು ಸರ್ ಅಕ್ಷರಸಹ ಪಾಲಿಸಿದ್ದಾರೆ. ಅದಕ್ಕೆ yuvarathnaa puneeth rajkumar ಅವರು ಶ್ರೇಷ್ಠ ವ್ಯಕ್ತಿ ಎನಿಸಿಕೊಂಡಿರುವುದು. 

Also Read: Puneeth rajkumar Life Story | ಒಂದು ದಿನ ನಾನು ಸಹ ನನ್ನ ತಂದೆಯಂತೆ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತೇನೆ

Also Read: How to Earn Money Online without investment

Also Read: Rockstars Games | Grand Theft Auto remaster leaked

Earn Free Bitcoin

 

FAQs

 

Q: What was puneeth rajkumar age when he died?

A: Puneeth rajkumar expired at the age of 46

 

Q: Which is Puneeth Rajkumar last movie?

A: Dvitva is puneeth rajkumar’s last movie 

 

Q: When Puneeth Rajkumar’s James will be released?

A: James Kannada movie will release on 17 March 2022

 

Q: Who is family Doctor for Puneeth Rajkumar family?

A: Dr. Ramana Rao. 

 

Q: Who treated Penneth Rajkumar at the end of his life?

A: Dr. Ramana Rao treated Puneeth Rajkumar at the time of the cardiac attack

 

  

 

3 thoughts on “Puneeth Pajkumar ಇನ್ನೂ ಜೀವಂತ ಇದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ !!!”

Leave a Comment