Garuda Gamana Vrishabha Vahana Review in Kannada | ಗರುಡ ಗಮನ ವೃಷಭ ವಾಹನ

Garuda Gamana Vrishabha Vahana Review in Kannada, ಗರುಡ ಗಮನ ವೃಷಭ ವಾಹನ

Garuda Gamana Vrishabha Vahana Review: Raj B Shetty ಯವರ ನಿರ್ದೇಶನ ಮತ್ತು ಕಥೆಯಿರುವ Garuda Gamana Vrishabha Vahana (GGVV) ವಾಹನ ಚಿತ್ರದ ಟ್ರೈಲರ್ ಬಿಡುಗಡೆಯಾದ ದಿನದಿಂದ ತುದಿಗಾಲಲ್ಲಿ ಪ್ರೇಕ್ಪಕರನ್ನು ಕಾಯುವಂತೆ ಮಾಡಿತ್ತು. Raj B Shetty‘s Garuda Gamana Vrishabha Vahana ಚಿತ್ರವನ್ನು ಯಾವ ರೀತಿ ಹೆಣೆದಿರಬಹುದು ಎಂಬುದನ್ನು ಚಿತ್ರದ ೨ ನಿಮಿಷದ ಟ್ರೈಲರ್ ನೋಡಿ ಅದಾಗಲೇ ಸಾಕಷ್ಟು ಮಂದಿ ಊಹಿಸಿಯಾಗಿತ್ತು. 

Earn Free Bitcoin

Garuda Gamana Vrishabha Vahana ಚಿತ್ರಕ್ಕೆ ವಿದೇಶಿ ವಿಶ್ಲೇಷಕರಿಂದಲೂ ಚಪ್ಪಾಳೆ 

Garuda Gamana Vrishabha Vahana ಚಿತ್ರದ ಟ್ರೈಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿದೇಶದ ಪ್ರಸಿದ್ಧ  ಮತ್ತು ಒಂದು ಮಿಲಿಯನಿಗಿಂತಲೂ ಅಧಿಕ ಹಿಂಬಾಲಕರನ್ನು ಹೊಂದಿದ  ”My Stupid Reaction” ಅನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ಇಬ್ಬರು ಚಿತ್ರ ವಿಶ್ಲೇಷಕರು ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದಾರೆ. ಚಿತ್ರದ ಟ್ರೈಲರ್ ನಲ್ಲಿ ಬರುವ ಪ್ರತಿಯೊಂದು ಪಾತ್ರದ ಬಗ್ಗೆ ಮತ್ತು ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ

Garuda Gamana Vrishabha Vahana ಚಿತ್ರದ ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರು ಈ ಚಿತ್ರವೂ ಶತಕ ದಿನ ಆಚರಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪ್ರೀಮಿಯರ್ ಶೋ ನಡೆದ ನಂತರ ಪ್ರೇಕ್ಷಕರ ಜೊತೆ ಸಿನಿಮಾ ಥಿಯೇಟರ್ ನಲ್ಲಿ ಮಾತಾಡಿದ ಗರುಡ ಗಮನ ವೃಷಭ ವಾಹನ ಚಿತ್ರದ ರೂವಾರಿ Raj Shetty ಈ ಚಿತ್ರವನ್ನು ನೋಡಿದ ನೀವು ನಿಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಆದಷ್ಟು ಶೇರ್ ಮಾಡಿ ರಿವ್ಯೂ ಬರೆಯಿರಿ ಮತ್ತು ಅದೇ ಸಮಯದಲ್ಲಿ ಉಪಸ್ಥಿತರಿದ್ದ ಚಂದನವನದ ಸಿಂಪಲ್ ಸ್ಟಾರ್ Rakshith Shetty ಈ ಚಿತ್ರವನ್ನು ಪ್ರೇಕ್ಷಕರಾದ ನೀವು ನಿಮ್ಮ ನಿಮ್ಮ ಐದು ಮಂದಿ ಸ್ನೇಹಿತರಿಗೆ ತಿಳಿಸಿ ಮತ್ತು ಥಿಯೇಟರ್ ಗೆ ಸಿನಿಮಾ ವೀಕ್ಷಿಸಲು ಕಳುಹಿಸಿ ಎಂದು ಭಿನ್ನಯಿಸಿ ಕೊಂಡರು. 

 

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ Garuda Gamana Vrishabha Vahana ಕ್ರೇಜು

ಆದರೆ ನವೆಂಬರ್ 19 ರಂದು ಬಿಡುಗಡೆ ಗೊಂಡ Garuda Gamana Vrishabha Vahana (GGVV)  ಚಿತ್ರವೂ ಮಾತ್ರ ಇನ್ನಿಲ್ಲದ ಯಶಸ್ಸನ್ನು ಗಳಿಸುತ್ತಾ ಮುಂದೆ ಸಾಗುತ್ತಿದೆ. Garuda Gamana Vrishabha Vahana ಚಿತ್ರವನ್ನು ವೀಕ್ಷಿಸಿದ ಪ್ರತಿಯೊಬ್ಬ ಪ್ರೇಕ್ಷಕರು ಚಿತ್ರವನ್ನು ಮತ್ತು ರಾಜ್ ಬಿ ಶೆಟ್ಟೆಯವರ ಅದ್ಭುತ ನಿರ್ದೇಶನವನ್ನು ಹಾಡಿ ಹೊಗಳುತ್ತಿದ್ದಾರೆ. 

ವಿಶೇಷ ಎಂದರೆ ಈ ಚಿತ್ರದಲ್ಲಿ ನಾಯಕಿ ಇಲ್ಲ. ನಾಯಕಿ ಇಲ್ಲದೆ, ಲವ್ ಹಾಡು ಇಲ್ಲದೆ ಮತ್ತು ಕ್ಯಾಬರೆ ದೃಶ್ಯ ಇಲ್ಲದೆ ಕೇವಲ ಕಥೆ ಮತ್ತು ಅದನ್ನು ಪ್ರಸ್ತುತ ಪಡಿಸಿದ ರೀತಿ ಮತ್ತು ಪ್ರತಿಯೊಂದು ಪಾತ್ರದ ಅದ್ಭುತ ನಟನೆಯು ಗರುಡ ಗಮನ ವೃಷಭ ವಾಹನ  ಚಿತ್ರವನ್ನು ಗೆಲ್ಲುವಂತೆ ಮಾಡಿದೆ. ಕೇವಲ ದಷ್ಟ ಪುಷ್ಠ ವಾದ ನಾಯಕ ಗ್ಲಾಮರ್ ಆದ ನಾಯಕಿ, ಕೆಲವೊಂದು ಬಿಸಿ ಬಿಸಿ ದೃಶ್ಯ ಇದ್ದರೇನೇ ಒಂದು ಸಿನಿಮಾ ಗೆಲ್ಲೋದು ಎಂಬ ಜನರ ಮತ್ತು ನಿರ್ಮಾಪಕರ ಆ ತಪ್ಪು ಕಲ್ಪನೆಯನ್ನು ಗರುಡ ಗಮನ ವೃಷಭ ವಾಹನ ಚಿತ್ರ ಹುಸಿ ಮಾಡಿದೆ.  

ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಬರುವಂತಹ ಪ್ರತಿಯೊಬ್ಬ ನಟರು ಆಯಾಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಚಿತ್ರವು ಶಿವ ಮತ್ತು ಹರಿ ಎಂಬ ಇಬ್ಬರು ವಿಶೇಷ ಪಾತ್ರಗಳ ಸುತ್ತ ತಿರುಗುತ್ತದೆ. ಶಿವನ ಪಾತ್ರದಲ್ಲಿ ಸ್ವತಃ ರಾಜ್ ಬಿ ಶೆಟ್ಟಿ ನಟಿಸಿದರೆ ಹರಿಯ ಪಾತ್ರದಲ್ಲಿ ರಿಷಬ್ ಶೆಟ್ಟಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಇಲ್ಲಿ ಶಿವನ ಪಾತ್ರದಲ್ಲಿ ರಾಜ್ ಶೆಟ್ಟಿ ಕೋಪದ ಸಿಡಿಗುಂಡಿನಂತೆ ಭಿತ್ತರಿಸಿದ್ದು ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಶಾಂತ ಸ್ವಭಾವದವನಾಗಿರುತ್ತಾನೆ. ಹರಿ ಮತ್ತು ಶಿವ ಇಬ್ಬರು ಸ್ನೇಹಿತರಾಗಿರುತ್ತಾರೆ.  

Garuda Gamana Vrishabha Vahana Review

Garuda Gamana Vrishabha Vahana ಚಿತ್ರದಲ್ಲಿ ಗೋಪಾಲ್ ದೇಶಪಾಂಡೆ ಬ್ರಹ್ಮಯ್ಯ ಪಾತ್ರದಲ್ಲಿ, ದೀಪಕ್ ರೈ ಪಾಣಾಜೆ ಶೇಖರ ನ ಪಾತ್ರದಲ್ಲಿ ನಟಿಸಿದ್ದು ಉಳಿದಂತೆ ಕರಾವಳಿಯ ಅನೇಕ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಈ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಕಥೆ ಮತ್ತು ನಿರ್ದೇಶನ ಮಾಡಿದ್ದು ಚಿತ್ರದ ಸ್ಕ್ರೀನ್ ಪ್ಲೇ ಯನ್ನು ಸಹ ರಾಜ್ ಅವರೇ ಬರೆದಿದ್ದಾರೆ. ಚಿತ್ರವು ಲೈಟರ್ ಬುದ್ಧ ಫಿಲಂ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದ್ದು Lighter Buddha Films ಮತ್ತು Coffee Gang Studio ಸಂಸ್ಥೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿದೆ. ಈ ಚಿತ್ರಕ್ಕೆ ಅದ್ಭುತ ಛಾಯಾಗ್ರಹಣದ ಜೊತೆ ಸಂಕಲನವನ್ನು ಪ್ರವೀಣ್ ಶ್ರೀಯಾನ್ ಅವರು ಮಾಡಿದ್ದಾರೆ.  Garuda Gamana Vrishabha Vahana ಚಿತ್ರದ ಹಂಚಿಕೆಯ ಜವಾಬ್ದಾರಿಯನ್ನು ವಹಿಸಿಕೊಂಡದ್ದು ರಕ್ಷಿತ್ ಶೆಟ್ಟಿ ಸಾರಥ್ಯದ Paramav Picturs. 

–>Download Now and Get Rs1000 Bitcoin

ಸಿನಿಮಾವನ್ನು ನೋಡದ ಪ್ರೇಕ್ಷಕರು ಆದಷ್ಟು ಬೇಗ ಥಿಯೇಟರ್ ಗೆ ಹೋಗಿ ನೋಡಿ ಮತ್ತು ನಿಮ್ಮ ಅನಿಸಿಕೆಯನ್ನು ಆದಷ್ಟು ಬೇಗ ಇಲ್ಲಿ ಕಾಮೆಂಟ್ ಮಾಡಿ. ಕರೋನದ ಹೊಸ ರೂಪಾಂತರಿ ಈಗ ಜಗತ್ತಿಗೆ ಮಾರಕವಾಗುತ್ತಿರುವ ಬಗ್ಗೆ ನ್ಯೂಸ್ ಚಾನಲ್ ಗಳಲ್ಲಿ ಬರುತ್ತಿದ್ದು, ಅದರ ಬಿಸಿ ಇನ್ನು ನಮ್ಮ ದೇಶಕ್ಕೂ ತಟ್ಟಿ ಥೀಯೇಟರ್ ಗಳು ಮುಂಚುವ ಹಂತಕ್ಕೆ ಬರುವ ಮುನ್ನ ಸಿನಿಮಾವನ್ನು ಆದಷ್ಟು ಬೇಗ ನೋಡಿ ಸಿನಿಮಾ ಗೆಲ್ಲುವಂತೆ ಮಾಡಿ. ಯುವ ಪ್ರತಿಭೆಗಳಿಗೆ ನಾವು ಆದಷ್ಟು ಪ್ರೋತ್ಸಾಹ ಮಾಡೋಣ.

Garuda Gamana Vrishabha Vahana ಚಿತ್ರಕ್ಕೆ BookMyShow ನಲ್ಲಿ ಶೇಕಡಾ 90 ರಷ್ಟು ರೇಟಿಂಗ್ ಸಿಕ್ಕರೆ, IMDb ಯಲ್ಲಿ 9.1/10 Rating ಮತ್ತು Time Of India Movie review ನಲ್ಲಿ 4.5/5 rating ಸದ್ಯಕ್ಕೆ ಇದೆ.

 

Read Also : ಗರುಡ ಗಮನ ವೃಷಭ ವಾಹನ ಕನ್ನಡ ಸಿನಿಮಾಗೆ ಪ್ರೇಕ್ಷಕರು ಫಿದಾ

Read Also: Puneeth Pajkumar ಇನ್ನೂ ಜೀವಂತ ಇದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ !!!

Read Also: How to Earn Money Online for students without investment



 

FAQ

Q: GGVV Full Form?

A: GGVV Means Garuda Gamana Vrishabha Vahana

 

Q: Did Rakshith Shetty play role on Garuda Gamana Vrishabha Vahana movie?

A: No. He is a ditributer and producer for Garuda Gamana Vrishabha Vahana film.

 

Q: Garuda Gamana Vrishabha Vahana which language movie?

A: Garuda Gamana Vrishabha Vahana is a kannada language movie

 

Q: Download Garuda Gamana Vrishabha Vahana Full Movie online?

A: Garuda Gamana Vrishabha Vahana is running movie. You will not get any copy of the Garuda Gamana Vrishabha Vahana movie to download online. If anybody uploads this, then it will lead to a piracy issue.

 

Q: What role played by prakash tuminadu on Garuda Gamana Vrishabha Vahana movie?

A: Prakash tuminad played Ramanatha charector on Garuda Gamana Vrishabha Vahana movie

 

1 thought on “Garuda Gamana Vrishabha Vahana Review in Kannada | ಗರುಡ ಗಮನ ವೃಷಭ ವಾಹನ”

Leave a Comment