Angel Broking DRA partner Program. Lifetime earning Opportunity through the angel broking dra program. You can earn brokerage commission for a lifetime from the angel broking partner program. In this article, you will find how to open an angel broking Demat account step by step along with live screenshots. Along with this, you will get clarified with all the doubts regarding Demat account opening charges and partner program. All details are given in kannada. Angel broking account hege open maduvudu. full information.
Step By Step Information about angel broking dra program and angel broking dra benefits
ಭಾರತದ ನಂ.1 ಸ್ಟಾಕ್ ಬ್ರೋಕರೇಜ್ ಕಂಪನಿಯಾದಂತಹ 22 ವರ್ಷಗಳ ಸುಧೀರ್ಘ ಅನುಭವವಿರುವ ಏಂಜಲ್ ಬ್ರೋಕಿಂಗ್ ನಲ್ಲಿ ಇನ್ನು ನೀವು ಸಹ ಉಚಿತವಾಗಿ ಖಾತೆಯನ್ನು ತೆರೆಯಬಹುದು. ಇದರಲ್ಲಿ ಡಿಮ್ಯಾಟ್ ಖಾತೆಯನ್ನು ತೆರೆಯುವುದರ ಮುಖಾಂತರ ನೀವು ಸಹ ಷೇರು ಮಾರುಕಟ್ಟೆಯಲ್ಲಿ ದುಡ್ಡು ಗಳಿಸಬಹುದು. ನಿಮ್ಮ ಡಿಮ್ಯಾಟ್ ಖಾತೆಯನ್ನು ತೆರೆಯಲು ನೀವು ಇಲ್ಲಿ ಯಾವುದೇ ಶುಲ್ಕವನ್ನು ನೀಡುವ ಅಗತ್ಯವಿಲ್ಲ. ಷೇರು ಮಾರುಕಟ್ಟೆಯಲ್ಲಿ ಅದೆಷ್ಟೋ ಮಂದಿ ಹೂಡಿಕೆ ಮಾಡಿ ಸಾಕಷ್ಟು ಗಳಿಕೆಯನ್ನು ಮಾಡಿದ್ದಾರೆ. ಕೋಟಿಯಾಧಿಪತಿಗಳಾಗಿದ್ದಾರೆ. ಅದೆಷ್ಟೋ ಮಂದಿ ಮಿಲಿಯನೇರ್ ಗಳಾಗಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಮಿಲಿಯನೇರ್ ಆದವರ ಲಿಸ್ಟ್ ನಮಗೆ ಬೇಕಾದಷ್ಟು ಸಿಗುತ್ತದೆ.
ಷೇರು ಮಾರುಕಟ್ಟೆಯಲ್ಲಿ ದುಡ್ಡು ಮಾಡಬೇಕೆಂದರೆ ಹಲವು ವಿಚಾರಗಳನ್ನ ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ ಮತ್ತು ಅದರ ಬಗ್ಗೆ ಸರಿಯಾದ ಜ್ಞಾನ ಇದ್ದರೆ ಮಾತ್ರ ಷೇರು ಮಾರುಕಟ್ಟೆಯಲ್ಲಿ ಅಂದುಕೊಂಡ ಹಾಗೆ ಲಾಭವನ್ನು ಗಳಿಸಬಹುದು. ಹಾಗಂತ ಜ್ಞಾನ ಇಲ್ಲದಿರುವವರು ಇದರಲ್ಲಿ ಹೂಡಿಕೆ ಮಾಡಬಾರದು ಅಂತೇನಿಲ್ಲ. ಸರಿಯಾದ ಜ್ಞಾನ ಇಲ್ಲದೆ ಹೂಡಿಕೆ ಮಾಡಿದರೆ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಜಾಸ್ತಿ ಇರುತ್ತದೆ. ಷೇರು ಮಾರುಕಟ್ಟೆಯ ಬಗ್ಗೆ ಅಲ್ಪ ಸ್ವಲ್ಪವಾದರೂ ವಿಷಯ ತಿಳಿದುಕೊಂಡು ಹೂಡಿಕೆ ಮಾಡಲು ಹೋದರೆ ಉತ್ತಮ.
ಏಂಜಲ್ ಬ್ರೋಕಿಂಗ್ ಸಂಸ್ಥೆ ಯು ತನ್ನ ಗ್ರಾಹಕರಿಗೆ ಕೇವಲ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಮಾತ್ರವಲ್ಲದೆ ತನ್ನ ಸಂಸ್ಥೆಯಲ್ಲಿ ಡಿಮ್ಯಾಟ್ ಖಾತೆಯನ್ನು ಮಾಡಿಕೊಂಡವರಿಗೆ Digital Referral Associate (DRA) ಅನ್ನುವ ಹೊಸ ಸೌಲಭ್ಯವನ್ನು ಒದಗಿಸಿದೆ. ಇದರಿಂದ ಡಿಮ್ಯಾಟ್ ಖಾತೆದಾರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡದೇ, ಸಂಸ್ಥೆ ಒದಗಿಸಿರುವ ಒಂದು ರೆಫರಲ್ ಲಿಂಕ್ ನ ಮುಖಾಂತರ ಆದಷ್ಟು ಹೊಸ ಖಾತೆಗಳನ್ನ ತೆರೆಯುವಂತೆ ಗ್ರಾಹಕರನ್ನು ಪ್ರೋತ್ಸಾಹಿಸಬೇಕು. ಇದರಿಂದ ಸಂಸ್ಥೆ ಪ್ರತೀ ಹೊಸ ಖಾತೆಗೆ ಇಂತಿಷ್ಟು ಅಂತ ಕಮಿಷನ್ ಅನ್ನು DRA ಖಾತೆದಾರರಿಗೆ ಕೊಡುತ್ತದೆ. DRA ಖಾತೆದಾರರು ಇದರಿಂದಲೂ ಸಾಕಷ್ಟು ಆದಾಯವನ್ನು ಮಾಡಬಹುದು. ಆದರೆ ಈ ಸೌಲಭ್ಯವನ್ನು ಉಪಯೋಗಿಸಬೇಕಾದರೆ ಡಿಮ್ಯಾಟ್ ಖಾತೆದಾರರಲ್ಲಿ ಯಾವುದಾದರೂ ಸಾಮಾಜಿಕ ಜಾಲತಾಣ ಅಂದರೆ ಅವರೇ ಅಡ್ಮಿನ್ ಆಗಿರುವಂತಹ ಯೌಟ್ಯೂಬ್ ಚಾನೆಲ್ ಅಥವಾ ಫೇಸ್ಬುಕ್ ಗ್ರೂಪ್ ಅಥವಾ ಪೇಜ್ ಹೊಂದಿರಬೇಕು. ಮತ್ತು ಅದರಲ್ಲಿ ಸಾಕಷ್ಟು ಫಾಲೊವರ್ಸ್ ಇರಬೇಕು. ಹಾಗಿದ್ದಲ್ಲಿ ಮಾತ್ರ DRA ಖಾತೆ ಮಾಡಿಸಿಕೊಳ್ಳಲು ಅರ್ಹರಾಗಿರುತ್ತಾರೆ.
ಏಂಜಲ್ ಬ್ರೋಕಿಂಗ್ ನಲ್ಲಿ ಖಾತೆ ತೆರೆಯಲು ಬೇಕಾಗಿರುವ ಸೂಕ್ತ ದಾಖಲೆಗಳು ಮತ್ತು ಹಂತಗಳು:
ಬೇಕಾಗಿರುವ ದಾಖಲೆಗಳು
-
- ಆಧಾರ್ ಕಾರ್ಡ್ (Front and Back Photo)
- ಪಾನ್ ಕಾರ್ಡ್ (Pan card Front Photo)
- ಬಿಳಿ ಹಾಳೆಯಲ್ಲಿ ನಿಮ್ಮ ಹಸ್ತಾಕ್ಷರ (Signature Photo)
- ಕ್ಯಾನ್ಸಲ್ ಮಾಡಿದ ಚೆಕ್ ನ ಪ್ರತಿ (Cancelled Check) ಅಥವಾ ಬ್ಯಾಂಕ್ ಪಾಸ್ ಪುಸ್ತಕದ ಮೊದಲನೇ ಪುಟದ ಫೋಟೋ.
- ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟ್ ಅಥವಾ ಸೆಲ್ಫಿ
- 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (ಐಚ್ಛಿಕ/Optional)
- ಬ್ಯಾಂಕ್ ಖಾತೆಯ ವಿವರ(Account no, IFSC code, Bank Name
Zero Fee to open account – ಏಂಜೆಲ್ ಬ್ರೋಕಿಂಗ್ ಖಾತೆ ತೆರೆಯಲು ಶುಲ್ಕ zero:
ಏಂಜೆಲ್ ಬ್ರೋಕಿಂಗ್ ನಲ್ಲಿ ಖಾತೆ ತೆರೆಯಲು ಯಾವುದೇ ಶುಲ್ಕವಿರುವುದಿಲ್ಲ. ಸಂಪೂರ್ಣ ಉಚಿತವಾಗಿ ಡಿಮ್ಯಾಟ್ ಖಾತೆ ತೆರೆಯಬಹುದು. ಮತ್ತು ಟ್ರೇಡಿಂಗ್ ಅಕೌಂಟ್ ಓಪನಿಂಗ್ ಶುಲ್ಕ ವೂ ಸಹ ಇರುವುದಿಲ್ಲ. ಕೆಳಗೆ ಕೊಟ್ಟಿರುವ ಲಿಂಕ್ ಮುಖಾಂತರ ಉಚಿತವಾಗಿ ನೀವು ಖಾತೆಯನ್ನು ತೆರೆಯಬಹುದು.
➩Click To Open Free Demat Account
Annual Fees (AMC) – ಏಂಜೆಲ್ ಬ್ರೋಕಿಂಗ್ ವಾರ್ಷಿಕ ನಿರ್ವಹಣಾ ಶುಲ್ಕ:
ಏಂಜೆಲ್ ಬ್ರೋಕಿಂಗ್ ಸಂಸ್ಥೆಯು ಡಿಮ್ಯಾಟ್ ಖಾತೆದಾರರಿಗೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು ವಿಧಿಸುತ್ತದೆ. ಅದು ಕೇವಲ ರೂ 450 ಮಾತ್ರ ಆಗಿರುತ್ತದೆ. ಉಳಿದಂತೆ ಎಲ್ಲ ಸೌಲಭ್ಯಗಳು ಉಚಿತವಾಗಿರುತ್ತದೆ. ಆದರೆ ಸಂಸ್ಥೆಯ ಆಫರ್ ಪ್ರಕಾರ ನೀವು ಖಾತೆ ತೆರೆದ ವರ್ಷ ಯಾವುದೇ ವಾರ್ಷಿಕ ನಿರ್ವಹಣಾ ಶುಲ್ಕವಿರುವುದಿಲ್ಲ. ಒಂದು ವರ್ಷ ಸಂಪೂರ್ಣ ಉಚಿತವಾಗಿರುತ್ತದೆ.
How to open demat accountin angel broking – ಏಂಜೆಲ್ ಬ್ರೋಕಿಂಗ್ ನಲ್ಲಿ ಹೇಗೆ ಖಾತೆ ತೆರೆಯುವುದು?
ಸಂಪೂರ್ಣ ವಿವರ (Step By Step Information):
1 . ಆಕೌಂಟ್ ಓಪನಿಂಗ್ ಲಿಂಕ್ ಗೆ ಕ್ಲಿಕ್ ಕೊಡಿ.
ಏಂಜಲ್ ಬ್ರೋಕಿಂಗ್ ನಲ್ಲಿ ಉಚಿತವಾಗಿ ತಮ್ಮ ಖಾತೆ ತೆರೆಯಲು ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಕೊಡಿ.
2. ಸಾಮಾನ್ಯ ದಾಖಲೆ ಭರ್ತಿ ಮಾಡಿ
ಇಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ನಮ್ಮ ಸಿಟಿ ಮತ್ತು ನಿಮ್ಮ ಮೊಬೈಲ್ ಗೆ ಬಂದಂತಹ OTP ಯನ್ನು ಭರ್ತಿ ಮಾಡಿ. ನೀವು ಮೊಬೈಲ್ ನಂಬರ್ ಹಾಕಿದ ತಕ್ಷಣ ನಿಮ್ಮ ಅದೇ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನೇ ಈ OTP ಕಾಲಂ ನಲ್ಲಿ ನಮೂದಿಸಬೇಕು
ಈ ಹಂತದಲ್ಲಿ ನಿಮ್ಮ ಚಾಲ್ತಿಯಲ್ಲಿರುವ ಅಥವಾ ಆಕ್ಟಿವ್ ಇರುವ ಇಮೇಲ್ ವಿಳಾಸವನ್ನು ನೀಡಬೇಕು. ಖಾತೆಗೆ ಸಂಭಂದಿಸಿದ ಖಾಸಗಿ ಮಾಹಿತಿಗಳು ಅಂದರೆ ಲಾಗಿನ್ ಐಡಿ ಮತ್ತು ಫಾಸ್ವರ್ಡ್ ಕುರಿತಾದ ಮಾಹಿತಿಗಳು ನಿಮ್ಮ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಡಮ್ಮಿ ಅಥವಾ ಚಾಲ್ತಿಯಲ್ಲಿಲ್ಲದ ಇಮೇಲ್ ವಿಳಾಸ ನೀಡಬೇಡಿ. ಪಾನ್ ಕಾರ್ಡ್ ನಂಬರ್ ಸಹ ಸರಿಯಾಗಿರಲಿ. ಎರಡು ಸಾರಿ ಪರಿಶೀಲಿಸಿಕೊಳ್ಳಿ. ನಂತರ ಮುಂದುವರಿಯಿರಿ.
4. Manual ಅಥವಾ DigiLocker
ನಿಮ್ಮ ಸಾಮಾನ್ಯ ಮಾಹಿತಿ ಅಂದರೆ ನಿಮ್ಮ ವರ್ಷದ ಆದಾಯ, ನಿಮ್ಮ ವೃತ್ತಿ ಮತ್ತು ತಂದೆಯ ಹೆಸರನ್ನು ಸರಿಯಾಗಿ ನಮೂದಿಸಿ (ಆಧಾರ್ ಕಾರ್ಡ್ ಲ್ಲಿ ಇರುವಂತೆ). ನಂತರ ನಿಮ್ಮ ಪರ್ಸನಲ್ ವಿವರ ನಮೂದಿಸಲು ಮುಂದುವರಿಯುವಾಗ ಈ ಕೆಳಗಿನ ಸ್ಕ್ರೀನ್ ನಿಮ್ಮ ಮುಂದೆ ಬರಬಹುದು. ಅವಾಗ ನೀವು ಅಲ್ಲಿ Manual ಅನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೆ ಸುಲಭವಾಗಿ ಮುಂದುವರಿಯಬಹುದು. ಯಾಕೆಂದರೆ ಬಹಳ ಕಡಿಮೆ ಮಂದಿ ಜನ ತಮ್ಮ ಅಗತ್ಯ ದಾಖಲೆಗಳನ್ನು DigiLocker ಲ್ಲಿ ಇಟ್ಟುಕೊಂಡಿರುವುದು. ಹಾಗಾಗಿ ಇಲ್ಲಿ ನೀವು Manual ಅನ್ನುವುದನ್ನೇ ಆಯ್ಕೆ ಮಾಡಿದರೆ ಉತ್ತಮ.
-
- ನಿಮ್ಮ ಹೆಸರು
- ನಿಮ್ಮ ಕ್ಲೈಂಟ್ ಐಡಿ (ಡಿಮ್ಯಾಟ್ ಖಾತೆ ಮಾಡಿದ ನಂತರ ನಿಮ್ಮ ಇಮೇಲ್ ಗೆ ಅಥವಾ ವಾಟ್ಸಾಪ್ ಗೆ ನಿಮ್ಮ User ID ಬಂದಿರುತ್ತದೆ. ಅದೇ ಕ್ಲೈಂಟ್ ಐಡಿ ಆಗಿರುತ್ತದೆ.)
- ನಿಮ್ಮ ಇಮೇಲ್ ವಿಳಾಸ
- ನಿಮ್ಮ ಯೌಟ್ಯೂಬ್ ಚಾನೆಲ್ / ಫೇಸ್ಬುಕ್ ಗ್ರೂಪ್ ನ ಹೆಸರು
- ನಿಮ್ಮ ಯೌಟ್ಯೂಬ್ ಚಾನೆಲ್ / ಫೇಸ್ಬುಕ್ ಗ್ರೂಪ್ ನ ಲಿಂಕ್
- ನಿಮ್ಮ ಯೌಟ್ಯೂಬ್ ಚಾನೆಲ್ / ಫೇಸ್ಬುಕ್ ಗ್ರೂಪ್ ನ Subscriber Count
- How to open a trading account in angel broking
- What is Angel Broking Demat account charges
- What is Angel Broking Partner Program
- Ange broking account opening documents
- Which is the best platform to trade Angel broking or Zerodha?
- Which is the best platform to trade Angel Broking or Upstox ?
- Best Brokerage company in India
- How much time it takes to open a Demat account in angel broking
- Free Demat account with no annual charges
- What is angel broking dra account
- Digital referral association program in angel broking
6 thoughts on “Angel Broking DEMAT ಮತ್ತು DRA ಉಚಿತ ಖಾತೆ ತೆರೆಯುವುದು ಹೇಗೆ? ನಿಮಗೆ ಸಂಪೂರ್ಣ ಮಾಹಿತಿ ಇಲ್ಲಿದೆ.”