ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹೀಗಿರಲಿದೆ. 

BJP Candidates: ರಾಜ್ಯ ವಿಧಾನಸಭೆ ಚುನಾವಣಾ ರಣಾಂಗಣದ ದಿನಾಂಕ ಈಗಾಗಲೇ ಫಿಕ್ಸ್ ಆಗಿದೆ. ಕಾಂಗ್ರೆಸ್ ಜೆಡಿಎಸ್ ಆಮ್ ಆದ್ಮಿ ಪಾರ್ಟಿ ಹಾಗೂ ಉಪಿಪಿ ಪಾರ್ಟಿ ಈಗಾಗಲೇ ತಮ್ಮ ತಮ್ಮ ಚುನಾವಣಾ ಸ್ಪರ್ಧಿಗಳನ್ನು ೫೦% ಕ್ಷೇತ್ರಗಳಿಗೆ ಸೂಚಿಸಿಯಾಗಿದೆ. ಆದರೆ ಡಬಲ್ ಇಂಜಿನ್ ಸರಕಾರ ಬಿಜೆಪಿ ಇನ್ನೂ ಸಹ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡದಿರುವುದು ಬಹಳಷ್ಟು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ. 

BJP Candidates
BJP Candidates

Click to Join Whatsapp Group

ಶುಕ್ರವಾರ ಪ್ರತಿ ಜಿಲ್ಲೆಗಳಲ್ಲಿ ಕೆಲವೊಂದು ಸಂಘಟನೆಗಳು, ಕಮಿಟಿಗಳು, ವಾರ್ಡ್ ಸದಸ್ಯರುಗಳು, ಅಧ್ಯಕ್ಷರುಗಳು, ಸಂಸದರು- ಮಾಜಿ ಸಂಸದರು, ಶಕ್ತಿಕೇಂದ್ರದ ಪದಾಧಿಕಾರಿಗಳು, ಜಿಲ್ಲೆ ಪ್ರಕೋಷ್ಠಗಳ ಸಂಚಾಲಕರು, ಯುವ ಮೋರ್ಚಾ ಜಿಲ್ಲಾಧ್ಯಕ್ಷರು, ಸದಸ್ಯರು ಹೀಗೆ ಸುಮಾರು 39 ಸಂಘಟನಾತ್ಮಕ ಶಕ್ತಿಗಳ ಒಟ್ಟು 18 ಸಾವಿರ ಜನರು ಸೇರಿ ತಮ್ಮ ತಮ್ಮ ಕ್ಷೇತ್ರಕ್ಕೆ ಯಾರು ಸ್ಪರ್ಧಿಗಳು ಬೇಕೆಂದು ಮತ ಚಲಾಯಿಸಿ ಆಯ್ಕೆ ಮಾಡುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ. ಇದರಿಂದ ಜನಗಳ ಅಭಿಮತಕ್ಕನುಗುಣವಾಗಿ ಈ ಸಾರಿ ಆಯಾ ಕ್ಷೇತ್ರಗಳಲ್ಲಿ ಸ್ಪರ್ಧಿಗಳನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಈಗಾಗಲೇ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಕೆಲವೊಂದು ಭಿನ್ನಾಭಿಪ್ರಾಯಕ್ಕೆ ಈ ನಡೆ ತೆರೆ ಎಳೆಯಲಿದೆ ಎಂದು ನಂಬಲಾಗಿದೆ. 

Read Also: Redmi 12C ಮತ್ತು Redmi Note 12 4G ಮಾರುಕಟ್ಟೆಗೆ. 5,000mAh ಬ್ಯಾಟರಿಯೊಂದಿಗೆ 50MP ಕ್ಯಾಮೆರಾ, ಬೆಲೆ ಕೇವಲ ರೂ 8,999.  
Read Also: Dasara Movie Review: ನಾನಿಯ ಕಂಪ್ಲೀಟ್ ಕಾಂಟ್ರಾಸ್ಟ್ ಲುಕ್‌, “ಕಾಂತಾರ” ತರಹದ ಕ್ಲೈಮ್ಯಾಕ್ಸ್
Read Also: ಈ ಕೀಟದ ಬೆಲೆ 1 ಕೋಟಿಗೂ ಅಧಿಕ! ಐಷಾರಾಮಿ ಕಾರು ಮನೆಗಳಿಗಿಂತ ದುಬಾರಿ!  

 

 

Leave a Comment