Russia-Ukraine War: ರಷ್ಯಾ ಉಕ್ರೇನ್ ದೇಶದ ಮೇಲೆ ಯುದ್ಧ ಘೋಷಣೆ. ಈಗಾಗಲೇ ಕ್ಷಿಪಣಿ ದಾಳಿ ಮಾಡಿ ಉಡೀಸ್ ಮಾಡಿದ ರಷ್ಯಾ ಮಿಲಿಟರಿ

Russia-Ukraine War: ರಷ್ಯಾ ಉಕ್ರೇನ್ ದೇಶದ ಮೇಲೆ ಯುದ್ಧ ಘೋಷಣೆ. ಈಗಾಗಲೇ ಕ್ಷಿಪಣಿ ದಾಳಿ ಮಾಡಿ ಉಡೀಸ್ ಮಾಡಿದ ರಷ್ಯಾ ಮಿಲಿಟರಿ

Russia-Ukraine War: ಉಕ್ರೇನ್-ರಷ್ಯಾ ನಡುವಿನ (Russia-Ukraine War) ಯುದ್ಧವು ಬಹುತೇಕ ಪ್ರಾರಂಭವಾಗಿದೆ. ಕೀವ್ ಸೇರಿದಂತೆ ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸ್ಫೋಟಗಳು ಕೇಳಿಬಂದಿವೆ. ಕೀವ್ ಮೇಲೆ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕೀವ್ ಹೊರತುಪಡಿಸಿ, ಖಾರ್ಕಿವ್ ನಗರದಲ್ಲಿಯೂ ಸ್ಫೋಟಗಳು ಸಂಭವಿಸಿವೆ.

Russia Ukraine war

Rassia ಮತ್ತು Ukraine ನಡುವೆ ಯುದ್ಧದ (Russia-Ukraine War)  ಭೀತಿ ತೀವ್ರಗೊಂಡಿದೆ. Ukraine ವಿರುದ್ಧ ಸೇನಾ ಕಾರ್ಯಾಚರಣೆಯ ನಿರ್ಧಾರವನ್ನು ರಷ್ಯಾ ನೀಡಿದೆ, ಆದರೆ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಯಾವಾಗ ಪ್ರಾರಂಭವಾಗಲಿದೆ ಎಂದು ಹೇಳಲಾಗಿಲ್ಲ. ಸ್ವಲ್ಪ ಸಮಯದ ಮೊದಲು, ರಷ್ಯಾದ ಅಧ್ಯಕ್ಷ Vladimir Putin ಅವರು ತುರ್ತು ಭಾಷಣದಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ಸೇನೆಯ ನಡುವಿನ ಮುಖಾ ಮುಖಿಯನ್ನು ತಪ್ಪಿಸುವುದು ಕಷ್ಟ ಎಂದು ಹೇಳಿದ್ದಾರೆ. ಉಕ್ರೇನ್ ಸೇನೆಯು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ತಮ್ಮ ಮನೆಗಳಿಗೆ ಮರಳಬೇಕು ಎಂದು Putin ಉಕ್ರೇನ್‌ಗೆ ಎಚ್ಚರಿಕೆ ನೀಡಿದ್ದಾರೆ.

 

ರಷ್ಯಾ ಮಿಲಿಟರಿ ಹೇಳುವಂತೆ ಸದ್ಯ ಕೇವಲ ಮಿಲಿಟರಿ ಬೇಸ್ ಗೆ ಮಾತ್ರ ದಾಳಿ ಮಾಡಲಾಗಿದ್ದು, ಬೇರೆ ಯಾವುದೇ ಪ್ರದೇಶಕ್ಕೆ ಹಾನಿ ಮಾಡಿಲ್ಲ ಮತ್ತು ಸದ್ಯ ಪ್ರಸ್ತುತ ಚಿತ್ರ ಮತ್ತು ವಿಡಿಯೋ ದ ಜೊತೆ ಬೇರೆ ಯಾವುದೋ ಹಳೆಯ ವಿಡಿಯೋಗಳು ಇದರ ಜೊತೆ ವೈರಲ್ ಆಗುತ್ತಿದೆ ಅದನ್ನು ಪುಷ್ಟಿಕರಿಸಬಾರದು ಎಂದು ಮನವಿ ಮಾಡಿದೆ. 

 

ಸದ್ಯ ರಷ್ಯಾ ಮಿಲಿಟರಿ ಪಡೆಯು ಉಕ್ರೈನ್ ನ ಎರಡು ಗ್ರಾಮಗಳನ್ನು ವಶಪಡಿಸಿಕೊಂಡಿದೆ ಎಂಬ ವರದಿ ಸಿಕ್ಕಿದ್ದು, ನಾಗರಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದೆ. ರಷ್ಯ ಮತ್ತು ಉಕ್ರೈನ್ ನಡುವಿನ ಯುದ್ಧದಿಂದ ಈಗಾಗಲೇ ಸಂಪೂರ್ಣ ಮಾರುಕಟ್ಟೆ ನೆಲ ಕಡೆ ಮುಖ ಮಾಡಿದೆ. ತೈಲ ಬೆಲೆಯೂ ಏರಿಕೆಯಾಗಿದೆ.

 

Read More: RJ Rachana Died after massive cardiac arrest

Read More: Josh App free download 2022. Earn Money from Josh App

Read Also: New Life Earning app real or fake

 

 

 

 

3 thoughts on “Russia-Ukraine War: ರಷ್ಯಾ ಉಕ್ರೇನ್ ದೇಶದ ಮೇಲೆ ಯುದ್ಧ ಘೋಷಣೆ. ಈಗಾಗಲೇ ಕ್ಷಿಪಣಿ ದಾಳಿ ಮಾಡಿ ಉಡೀಸ್ ಮಾಡಿದ ರಷ್ಯಾ ಮಿಲಿಟರಿ”

Leave a Comment