ಭಾರತದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಕೆಲವು ದಿನಗಳ ಹಿಂದೆ ಭಾರತದ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ನಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡಿ ಅದನ್ನು ರಾಷ್ಟ್ರಗಾನ ದ ಅಧಿಕೃತ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ಸೂಚಿಸಿದ್ದರು. Rastragaan
ಮೋದಿಯ ಈ ಕರೆಗೆ ದೇಶಾದ್ಯಂತ ಬಹಳ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು ಭಾರತದ ಖ್ಯಾತ ಗಾಯಕರಾದ ಶಂಕರ್ ಮಹಾದೇವನ್ ಅವರು ಸಹ ರಾಷ್ಟ್ರಗೀತೆ ಹಾಡಿ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವರೆಗೆ ಒಟ್ಟು ಒಂದು ಕೋಟಿ ನಲವತ್ತಾರು ಲಕ್ಷದ ಹತ್ತು ಸಾವಿರಕ್ಕೂ ಅಧಿಕ ಮಂದಿ ಗೀತೆ ಹಾಡಿ ಪ್ರಮಾಣ ಪಾತ್ರ ಪಡೆದಿದ್ದಾರೆ.
Also Read: 75th Indian Independence Day Celebration: History, Significance, Flag
ಇವತ್ತು ರಾತ್ರಿ 12 ಗಂಟೆವರೆಗೆ ರಾಷ್ಟ್ರಗಾನದಲ್ಲಿ ಗೀತೆ ಅಪ್ಲೋಡ್ ಮಾಡಲು ಅವಕಾಶವಿದ್ದು, ನಾಳೆ ಸ್ವಾತಂತ್ರ್ಯೋತ್ಸವದ ಶುಭ ಸಂಧರ್ಭದಲ್ಲಿ ಆಯ್ದ ಕೆಲವು ವಿಡಿಯೋಗಳನ್ನು ರಾಷ್ತ್ರೀಯ ವಾಹಿನಿಯಲ್ಲಿ ರೇಡಿಯೋ ದಲ್ಲಿ ಸರಕಾರದ ಅಧಿಕೃತ ಜಾಲತಾಣದಲ್ಲಿ ಪ್ರಸಾರ ಮಾಡಿ ಗೌರವ ಸೂಚಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಯಾರೆಲ್ಲಾ ಈಗಾಗಲೇ ವಿಡಿಯೋ ಮಾಡಿ ಅಪ್ಲೋಡ್ ಮಾಡಿಲ್ಲವೋ ಈಗಲೇ ಮಾಡಿ ಮತ್ತು ರಾಷ್ಟ್ರೀಯ ಮಾಹಿನಿಗಳಲ್ಲಿ ಫೀಚರ್ ಆಗುವ ಸುವರ್ಣಾವಕಾಶವನ್ನು ಪಡೆಯಿರಿ.
How to upload the video on Rastragaan? ರಾಷ್ಟ್ರಗಾನಕ್ಕೆ ವಿಡಿಯೋ ಅಪ್ಲೋಡ್ ಮಾಡುವುದು ಹೇಗೆ?
- Open Rastragaana website. Click Here – rastragan.in
- Enter Your Details
- Open the mobile camera and record video
- Sing the National Anthem
- Upload the video
- Download your rastragana certificate
ನೀವು ಅಥವಾ ನಿಮ್ಮವರು ವಿಡಿಯೋ ಮಾಡಿ ಈಗಾಗಲೇ ಅಪ್ಲೋಡ್ ಮಾಡಿದ್ದೀರಾ ? ಹಾಗಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ ನಿಮ್ಮ ವಿಡಿಯೋ ಫೀಚರ್ ನಲ್ಲಿ ಲಿಸ್ಟ್ ಆಗಿದೀಯಾ ಎಂದು ನೋಡಿ.
Featured Videos – Click Here
1 thought on “‘Rastragaan’ ನಲ್ಲಿ ನೀವು ಹಾಡಿದ್ದೀರಾ? Check your video on Rastragan”