ನಮನ – ಎನ್ ಸುಬ್ರಾಯ ಭಟ್ ಮಂಗಳೂರು ನಮನ ಹತ್ತನೇ ಮಹಡಿಯಿಂ ಪರದೆಯನು ಸರಿಸಿ ಉತ್ತು ಬಿತ್ತುವ ಶ್ರಮವ ಮನದಲ್ಲೆ ಸ್ಮರಿಸಿ ಭೂತಾಯಿ ಎಂದೆಂದು ಕಾಪಾಡು ಎಂದು ಬೇಡಿದೆನು ಬಕುತಿಯಲಿ ನಮಿಸಿ ನಾನಿಂದು ! – ಎನ್ ಸುಬ್ರಾಯ ಭಟ್ ಮಂಗಳೂರು Related