ಮರೆಯಲಾಗದ ನಗುವಿನ ದೊರೆ

ಮರೆಯಾದ ನಗುವಿನ ಅರಸ 

ಮರೆಯಲಾಗದ ನೆರವಿನ ದೇವರು 

ಮರೆಯಾದ ಆಪತ್ಭಾಂದವ 

ಮರೆಯಲಾಗದ ಯುವರತ್ನ 

ಮರೆಯಾದ ಕರ್ನಾಟಕ ರತ್ನ 

ಭುವಿಯಿಂದ ಮರೆಯಾಗಿ ಗುಡಿಯಲ್ಲಿ ಸ್ಥಾನ ಪಡೆದ ಭಗವಂತ