Indian Cricket Team Tour Of South Africa | ಭಾರತ ಕ್ರಿಕೆಟ್ ತಂಡದ ದಕ್ಷಿಣಾ ಆಫ್ರಿಕಾ ಪ್ರವಾಸ 

Indian Cricket Team Tour Of South Africa | ಭಾರತ ಕ್ರಿಕೆಟ್ ತಂಡದ ದಕ್ಷಿಣಾ ಆಫ್ರಿಕಾ ಪ್ರವಾಸ 

ವರ್ಷದ ಅಂತ್ಯದಲ್ಲಿ South Africa ದಲ್ಲಿ ವಿವಿಧ ಆಯಾಮದಲ್ಲಿ ಕ್ರಿಕೇಟ್ ಪಂದ್ಯ ನಡೆಯಲಿದ್ದು Indian Cricket Team ದಕ್ಷಿಣ ಆಫ್ರಿಕಾಕ್ಕೆ ಡಿಸೆಂಬರ್ ನಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದು ದಕ್ಷಿಣಾ ಆಫ್ರಿಕಾ ಕ್ರಿಕೆಟ್ ಮಂಡಳಿ ಶುಕ್ರವಾರ ಖಚಿತ ಪಡಿಸಿದೆ. 

 

ಈ ಸಮಯದಲ್ಲಿ ಭಾರತ ಕ್ರಿಕೆಟ್ ತಂಡವು ಮೂರೂ ಟೆಸ್ಟ್ ಪಂದ್ಯ ಮೂರೂ ಏಕ ದಿನ ಪಂದ್ಯ ಹಾಗೂ ನಾಲ್ಕು ಟಿ 20 ಪಂದ್ಯವನ್ನು ಆಡಲಿದೆ. ಈ ಪಂದ್ಯಗಳು ಡಿಸೆಂಬರ್ Christmas ಹಬ್ಬದ ಮರುದಿನ 26 ರಂದು ಪ್ರಾರಂಭವಾಗಿ 2022 ಜನವರಿ 25 ರಂದು ಕೊನೆಗೊಳ್ಳಲಿದೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ. 

 

Indian Cricket Team Tour Of South Africa

Boxing Day Test | ಬಾಕ್ಸಿಂಗ್ ಡೇ ಟೆಸ್ಟ್ 

ಟೆಸ್ಟ್ ಪಂದ್ಯವು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ ಭಾಗವಾಗಲಿದ್ದು ಸರಣಿಯ ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ ತಿಂಗಳ 17 ರಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ನಲ್ಲಿ ನಡೆಯಲಿದೆ. ನಂತರ ಎರಡನೇ ಟೆಸ್ಟ್ ಸೆಂಚೂರಿಯನ್ ನಲ್ಲಿ ಡಿಸೆಂಬರ್ 26 ರಂದು ನಡೆಯಲಿದ್ದು ಇದನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಹೆಸರಿಸಲಾಗಿದೆ. ಮತ್ತು ಕೊನೆಯ ಟೆಸ್ಟ್ ಪಂದ್ಯವು 2022 ರ ಜನವರಿ 3 ರಂದು ಜೋಹಾನ್ಸ್ ಬರ್ಗ್ ನಲ್ಲಿ ನಡೆಯಲಿದೆ.

 

Indian Cricket Team Tour Of South Africa : ಒಟ್ಟು ಮೂರೂ ಏಕ ದಿನ ಪಂದ್ಯಗಳು ನಡೆಯಲಿದ್ದು ಮೊದಲನೆಯ ಏಕದಿನ ಪಂದ್ಯ ಜನವರಿ 11 ರಂದು ನಡೆಯಲಿದೆ. ನಂತರ ಎರಡನೇಯ ಏಕ ದಿನ ಪಂದ್ಯ ಜನವರಿ 14 ರಂದು ನಡೆಯಲಿದ್ದು ಕೊನೆಯ ಮೂರನೆಯ ಏಕ ದಿನ ಪಂದ್ಯವು ಜನವರಿಯ 19 ರಂದು ನಡೆಯಲಿದೆ. ನಂತರ ಜನವರಿ 19 ರಿಂದ ನಾಲ್ಕು ಟಿ 20 ಪಂದ್ಯಗಳು ನಡೆಯಲಿದೆ. ಜನವರಿ 19, ಜನವರಿ 23 ಮತ್ತು ಜನವರಿ 26 ರ ಪಂದ್ಯಗಳು ಪಾರ್ ನಲ್ಲಿ ನಡೆಯಲಿದ್ದು ಮತ್ತು ಜನವರಿ 21 ರಂದು ಕೇಪ್ ಟೌನ್ ನಲ್ಲಿ ಒಂದು ಟಿ 20 ಪಂದ್ಯ ನಡೆಯಲಿದೆ. 

 

Cricket Match schedule Indian Cricket Team Tour Of South Africa

Match 1st Match  2nd Match 3rd match  
One Day Match January 11/2022 January 14/2022 January 19/2022 —-
Test Match December 17/2021 December 26/2021 January 3/2022 —-
T20 Match January 19/2022 January 21/2022 January 23/2022 January 26/2022

 

2018 ರಲ್ಲಿ ಭಾರತ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ದಕ್ಷಿಣಾ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಆದರೆ ಆ ಪ್ರವಾಸ ಪಂದ್ಯದಲ್ಲಿ ಭಾರತದ ಕ್ರಿಕೆಟ್ ತಂಡವು ಟೆಸ್ಟ್ ಸರಣಿಯನ್ನು ಸೋತಿತ್ತು. ಏಕದಿನ ಪಂದ್ಯ ಮತ್ತು ಟಿ 20 ಸರಣಿಯನ್ನು ಪಾತ್ರ ಭಾರತವು ಗೆದ್ದಿತು. ಇದೀಗ ಎರಡು ವರ್ಷದ ಬಳಿಕ ಭಾರತ ಕ್ರಿಕೆಟ್ ತಂಡವು ದಕ್ಷಿಣಾ ಆಫ್ರಿಕಾ ಪ್ರವಾಸ ಕೈಗೊಳ್ಳಲು ಯೋಜನೆ ನಿಗಧಿಯಾಗಿದೆ. ಕಳೆದ ವರುಷ ಕೊರೊನ ಸಾಂಕ್ರಾಮಿಕದಿಂದ ನಿಗಧಿಯಾಗಿದ್ದ ದಕ್ಷಿಣಾ ಆಫ್ರಿಕಾ ಮತ್ತು ಭಾರತ ತಂಡಗಳ ನಿಗಧಿತ ಓವರ್ ಗಳ ಸರಣಿಯು ರದ್ದಾಗಿತ್ತು.   

 

Also Read:  T20 World Cup Team | Pakistan Cricket Board Introduced new Squad

 

1 thought on “Indian Cricket Team Tour Of South Africa | ಭಾರತ ಕ್ರಿಕೆಟ್ ತಂಡದ ದಕ್ಷಿಣಾ ಆಫ್ರಿಕಾ ಪ್ರವಾಸ ”

Leave a Comment