ವಿಜಯ್ ದೇವರಕೊಂಡ ನಟನೆಯ ‘Kingdom’ ಸಿನಿಮಾದ ಟ್ರೈಲರ್ ಬಿಡುಗಡೆ.

ಬಹಳಷ್ಟು ಕುತೂಹಲ ಮೂಡಿಸಿದ ತೆಲುಗು ಸಿನಿಮಾ ಕಿಂಗ್ಡಮ್ ನ ಟ್ರೈಲರ್ ಇಂದು ಅಂದರೆ ಜುಲೈ ೨೬ರಂದು ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಟ್ರೈಲರ್ ಬಿಡುಗಡೆಗಾಗಿ ಆಂಧ್ರ ಪ್ರದೇಶದ ತಿರುಪತಿಯಲ್ಲಿ ಬಲು ಅದ್ಧೂರಿಯಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದ್ಧೂರಿಯಾಗಿ ಹಮ್ಮಿಕೊಂಡಿದ್ದ ಕಿಂಗ್ಡಮ್ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಗ್ರಾಂಡ್ ಆಗಿ ಎಂಟ್ರಿ ಕೊಟ್ಟ ವಿಜಯ್ ದೇವರಕೊಂಡ ಅಭಿಮಾನಿಗಳ ಹತ್ತಿರ ಮಾತನಾಡಿದರು. ನಂತರ ಬಂದ ಅತಿಥಿ ಸೆಲೆಬ್ರೆಟಿಗಳು ಶುಭ ಹಾರೈಸಿದರು. ಹಮ್ಮಿಕೊಳ್ಳಲಾಗಿದೆ. ವಿಜಯ್ ದೇವರಕೊಂಡ ಸೇರಿದಂತೆ ಚಿತ್ರತಂಡ ಹಾಗೂ ಸೆಲೆಬ್ರಿಟಿ ಅತಿಥಿಗಳು ಸಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. 

Vijay Deverakonda Kingdom

Vijaya Deverakonda Kingdom Trailer Launch Event

Leave a Comment