Why NATO not supported Ukraine in Russia Ukraine War?

NATO ಪಡೆ ಸದಸ್ಯ ರಾಷ್ಟ್ರಗಳ ಪೈಕಿ ಯಾವುದೇ ರಾಷ್ಟ್ರಕ್ಕೂ ಅಪಾಯವಾದರೂ ಅದರ ರಕ್ಷಣೆಗೆ ನಿಲ್ಲಬೇಕು. 

ಆದರೆ ದುರದೃಷ್ಟವಶಾತ್ ಉಕ್ರೇನ್ NATO ಪಡೆ ಯ ಸದಸ್ಯ ರಾಷ್ಟ್ರಗಳ ಪಟ್ಟಿಯಲ್ಲಿ ಇಲ್ಲ. ಉಕ್ರೇನ್ NATO ಸದಸ್ಯತ್ವಕ್ಕೆ ಒಳ ಪಟ್ಟಿಲ್ಲ. 

ಹಾಗಾಗಿ ಉಕ್ರೇನ್ ನ ಸಹಾಯಕ್ಕೆ NATO ಪಡೆ ಬರಲು ಹಿಂಜರಿಯುತ್ತದೆ. ಮೇಲಾಗಿ ರಷ್ಯಾ 2018 ಮೀಟಿಂಗ್ ನಲ್ಲಿ  NATO ಪಡೆಯ ಸದಸ್ಯತ್ವಕ್ಕೆ ಬೆಂಬಲ ಸಿಕ್ಕಿದೆ. 

ನ್ಯಾಟೋ ಮಿಲಿಟರಿ ಮೈತ್ರಿ ಮತ್ತು ರಷ್ಯಾದ ಒಕ್ಕೂಟದ ನಡುವಿನ ಸಂಬಂಧಗಳನ್ನು 1991 ರಲ್ಲಿ ಉತ್ತರ ಅಟ್ಲಾಂಟಿಕ್ ಸಹಕಾರ ಮಂಡಳಿಯ ಚೌಕಟ್ಟಿನೊಳಗೆ ಸ್ಥಾಪಿಸಲಾಯಿತು

1994 ರಲ್ಲಿ, ರಷ್ಯಾ ಶಾಂತಿ ಕಾರ್ಯಕ್ರಮಕ್ಕೆ ಸೇರಿತು ಮತ್ತು ಆ ಸಮಯದಿಂದ, NATO ಮತ್ತು ರಷ್ಯಾ ಸಹಕಾರದ ಕುರಿತು ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ. 

ರಷ್ಯಾವು ಉಕ್ರೇನ್ ಮೇಲೆ ಯುದ್ಧ ಸಾರಿದ್ದಕ್ಕೆ ಮತ್ತು  ರಷ್ಯಾಕ್ಕೆ ಬೆಂಬಲ ನೀಡಿದ ಬೆಲಾರಸ್ ರಾಷ್ಟ್ರಕ್ಕೆ NATO ಪಡೆ ತೀವ್ರವಾಗಿ ಖಂಡನೆ ವ್ಯಕ್ತ ಪಡಿಸಿದೆ. ಮತ್ತು ಯುದ್ಧವನ್ನು ನಿಲ್ಲಿಸಲು ಮತ್ತು ಸೈನ್ಯವನ್ನು ಹಿಂಪಡೆಯಲು NATO ಪಡೆ ಆಗ್ರಹಿಸಿದೆ

ಒಂದು ವೇಳೆ ಯುದ್ಧ ತೀವ್ರ ಗತಿ ತಲುಪಿ ನಾಗರಿಕರ ಸಾವುನೋವು ಅತೀವವಾಗಿ ಸಂಭವಿಸಿದರೆ NATO ಪಡೆ ಜಗತ್ತಿನ ಹಿತ ದೃಷ್ಟಿಯಿಂದ ನೇರವಾಗಿ ರಷ್ಯಾದ ಮೇಲೆ ದಾಳಿ ಮಾಡುವ ಸಂಭವವಿದೆ.