ಒಂದು ಇನ್ನೊಂದು ದೇಶಕ್ಕೆ ರಕ್ಷಣೆಯಾಗಿ ನಿಲ್ಲಬೇಕು ಮತ್ತು ಸದಾ ರಕ್ಷಣೆಗೆ ಸಿದ್ಧವಿರಬೇಕು. NATO ನ ಸದಸ್ಯ ರಾಷ್ಟ್ರವಲ್ಲದ ಯಾವುದೇ ದೇಶ ಅತೀವ ಆರ್ಥಿಕ ಸಂಕಷ್ಟಕೊಳಗಾದರೆ ಅಥವಾ ಭಯೋತ್ಪಾದಕ ದಾಳಿಗೆ ಒಳಗಾದರೆ ಅಂತಹ ದೇಶಕ್ಕೆ ಒಮ್ಮತದ ಮೂಲಕ NATO ಸದಸ್ಯ ರಾಷ್ಟ್ರಗಳು ಸಹಾಯಕ್ಕೆ ಬರಬಹುದು
ಯಾವುದೇ ಸದಸ್ಯ ರಾಷ್ಟ್ರಗಳ ಆಂತರಿಕ ದಂಗೆ ಗೆ NATO ಸದಸ್ಯ ರಾಷ್ಟ್ರಗಳು ಮಧ್ಯ ಪ್ರವೇಶಿಸುವುದಿಲ್ಲ. ಉದಾಹರಣೆಗೆ 2016 ರಲ್ಲಿ ಟರ್ಕಿಯಲ್ಲಿ ನಡೆದ ಆಂತರಿಕ ಕಲಹವನ್ನು ನೀವು ಗಮನಿಸಬಹುದು. ಟರ್ಕಿ NATO ಪಡೆಯ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿದ್ದರು ಸಹ ಆ ಸಮಯದಲ್ಲಿ NATO ಮಧ್ಯ ಪ್ರವೇಶಿಸಲಿಲ್ಲ.