How to do PM Kisan Samman Nidhi ekyc Update in Kannada
Image Credit: Google
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮಾಡಲು ಸರಕಾರ ಜೂನ್ 3೦ ರ ತನಕ ಗಡುವು ಕೊಟ್ಟಿದೆ
Image Credit: Google
ಯೋಜನೆಯ ಫಲಾನುಭವಿ ರೈತರು PM Kisan Samman Nidhi ಯೋಜನೆಯಿಂದ ಮುಂದಿನ ಕಂತು ಸಿಗಬೇಕಾದರೆ ಆಧಾರ್ ಕಾರ್ಡ್ ಜೋಡಣೆಯ ಇ-ಕೆವೈಸಿ ಅಗತ್ಯವಾಗಿ ಮಾಡಿಕೊಳ್ಳಬೇಕು.
Image Credit: Google
ಇಲ್ಲದಿದ್ದಲ್ಲಿ ಈ ಸೌಲಭ್ಯ PMKisan ekyc ಮಾಡದ ರೈತರಿಗೆ ಸ್ಥಗಿತಗೊಳ್ಳುತ್ತದೆ ಎಂದು ಕೇಂದ್ರ ಸರಕಾರ ಸ್ಪಷ್ಟ ಪಡಿಸಿದೆ.
Image Credit: Google
ನೀವು PM Kisan Samman Nidhi ಯೋಜನೆಯ ಫಲಾನುಭವಿ ರೈತರಾಗಿದ್ದಲ್ಲಿ ಈ ಕೂಡಲೇ ಇಕೆವೈಸಿ ಮಾಡಿಸಿ.
Image Credit: Google
Kisan Samman Nidhi ekyc ಮಾಡಲು ನಿಮಗೆ ಜೂನ್ 3೦ರ ತನಕ ಕಾಲಾವಕಾಶ ಇದೆ.
Image Credit: Google
Kisan Samman Nidhi ekyc ಮಾಡಲು ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಕೇಂದ್ರ, ಜನ ಸೇವಾ ಕೇಂದ್ರ, ಡಿಜಿಟಲ್ ಸೇವಾ ಕೇಂದ್ರ ಭೇಟಿಯಾಗಿ
Image Credit: Google
ನೀವು ನಿಮ್ಮ Kisan Samman ekyc ಆಗಿದೆಯಾ ಇಲ್ವಾ ಎಂಬುದನ್ನು ಸ್ವತಃ ನೀವೇ ನಿಮ್ಮ ಮೊಬೈಲ್ ನಲ್ಲಿ ಪರಿಶೀಲನೆ ಮಾಡಬಹುದು.
Image Credit: Google
ನಿಮ್ಮ ಗ್ರಾಮ ಪಂಚಾಯತ್ Kisan ekyc ಆಗದ ರೈತರ ಹೆಸರುಗಳನ್ನು ಪಟ್ಟಿ ಮಾಡಿ ಪಂಚಾಯತ್ ನಲ್ಲಿ ಹಾಕುತ್ತಾರೆ.
Image Credit: Google
More details
Image Credit: Google