NATO ಅಂದರೆ ಏನು? What is NATO

NATO Full Form - North Atlantic Treaty Organisation

ಇದು ಯುಎಸ್ಎ, ಕೆನಡಾ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳ ನಡುವಿನ ರಾಷ್ಟ್ರೀಯ ಭದ್ರತಾ ಮೈತ್ರಿಯಾಗಿದೆ

Second World War ದ ಹಿನ್ನೆಲೆಯಲ್ಲಿ ಅಟ್ಲಾಂಟಿಕ್ ಮಹಾಸಾಗರದ ಎರಡೂ ಬದಿಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಹಾಗೂ ರಾಜಕೀಯ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸಲು NATOವನ್ನು ರಚಿಸಲಾಯಿತು

NATO ಪಡೆಯನ್ನು April 4, 1949 ರಂದು ರಚಿಸಲಾಗಿದ್ದು, ಅದರ ಪ್ರಾರಂಭದಿನಗಳಲ್ಲಿ ಕೆಲವೇ ಕೆಲವು ದೇಶಗಳು ಒಪ್ಪಂದ ಮಾಡಿಕೊಂಡಿದ್ದವು.

NATO ಪ್ರಾಥಾಮಿಕವಾಗಿ ಸುರಕ್ಷತೆಯನ್ನು ಒದಗಿಸುವ ಸಮಿತಿಯಾಗಿದ್ದರೂ ತನ್ನ ಸದಸ್ಯ ರಾಷ್ಟ್ರಗಳ ಆರ್ಥಿಕತೆಯ ಬಗ್ಗೆ ಅವಲೋಕನ ಮಾಡಲು ಮತ್ತು

ಆರ್ಥಿಕವಾಗಿ ಹಿಂಜರಿದ ದೇಶಗಳ ಏಳಿಗೆಯ ಬಗ್ಗೆ ಚರ್ಚಿಸಲು ಸಹ ಒಂದು ಆರ್ಥಿಕ ಸುಧಾರಣಾ ಸಮಿತಿಯು ಸಹ ರಚಿಸಲಾಗಿದೆ.