NATO ಪಡೆಯ ಸದಸ್ಯ ರಾಷ್ಟ್ರಗಳು ಯಾವುವು?

The North Atlantic Treaty Organization (NATO) ಸಮಿತಿಯಲ್ಲಿ ಒಟ್ಟು ಮೂವತ್ತು ಸದಸ್ಯ ರಾಷ್ಟ್ರಗಳು ಇವೆ

ಅವುಗಳು ಯಾವುವು ಎಂದರೆ, ಬಲ್ಗೇರಿಯಾ, ಕೆನಡಾ, ಉತ್ತರ ಮ್ಯಾಸಿಡೋನಿಯಾ, ಕ್ರೊಯೇಷಿಯಾ,  ಅಲ್ಬೇನಿಯಾ, ಬೆಲ್ಜಿಯಂ,

ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಎಸ್ಟೋನಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಲಾಟ್ವಿಯಾ, ಲಿಥುವೇನಿಯಾ, ಲಕ್ಸೆಂಬರ್ಗ್, ಗ್ರೀಸ್, ಹಂಗೇರಿ,

ಐಸ್ಲ್ಯಾಂಡ್, ಮಾಂಟೆನೆಗ್ರೊ, ನೆದರ್ಲ್ಯಾಂಡ್ಸ್,  ನಾರ್ವೆ, ಪೋರ್ಚುಗಲ್, ಪೋರ್ಚುಗಲ್, ಟರ್ಕಿ, ಸ್ಲೋವಾಕಿಯಾ, ಸ್ಲೊವೇನಿಯಾ, ಸ್ಪೇನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್. 

NATO ನ ಪ್ರತಿ ಸದಸ್ಯ ರಾಷ್ಟ್ರಗಳು ಒಬ್ಬ ರಾಯಭಾರಿಯನ್ನು ಹಾಗೂ NATO ಸಮಿತಿಗಳಲ್ಲಿ ಸೇವೆ ಸಲ್ಲಿಸಲು ಮತ್ತು North Atlantic Treaty Organization ನ ವ್ಯವಹಾರವನ್ನು ಚರ್ಚಿಸಲು ಒಬ್ಬ ಅಧಿಕಾರಿಯನ್ನು ನೇಮಿಸಲಾಗುತ್ತದೆ. 

ಈ ಅಧಿಕಾರಿ ಆಯಾ ದೇಶದ ಪ್ರಧಾನಿ ಅಥವಾ ರಕ್ಷಣಾ ಇಲಾಖೆಯ ಮುಖ್ಯಸ್ಥರು ಅಥವಾ ದೇಶದ ಅಧ್ಯಕ್ಷರು ಅಥವಾ ವಿದೇಶಾಂಗ ಸಚಿವರೂ ಆಗಿರಬಹುದು.