ನಿರ್ಮಾಣ ಹಂತದಲ್ಲಿರುವ ಕಾಂಕ್ರಿಟ್ ರಸ್ತೆಗೆ ಭುವನ್ ಬಡ್ಯಾಕರ್ ಕಾರು ಚಲಾಯಿಸುತ್ತಿರುವ ವೇಳೆ ಡಿಕ್ಕಿ ಹೊಡೆದಿದೆ

Kacha Badam singer Buban Badyakar ತನಗಾಗಿ ಒಂದು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ್ದರು. ಭುವನ್ ಬಡ್ಯಾಕರ್ ಕಾರು ಕಲಿಯುತ್ತಿರುವ ವೇಳೆ ನಿನ್ನೆ ಕಾರು ಅಚಾನಕ್ಕಾಗಿ ಅಪಘಾತಕೀಡಾಯಿತು.

ಹತ್ತಿರದಲ್ಲಿದ್ದ ರಸ್ತೆಯ ಬದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಂಕ್ರಿಟ್ ರಸ್ತೆಗೆ ಭುವನ್ ಬಡ್ಯಾಕರ್ ಕಾರು ಚಲಾಯಿಸುತ್ತಿರುವ ವೇಳೆ ಡಿಕ್ಕಿ ಹೊಡೆದಿದೆ

 ಇದರಿಂದ ಭುವನ್ ಬಡ್ಯಾಕರ್ ಅವರೀಗ ಬೆನ್ನಿಗೆ,ಮುಖಕ್ಕೆ ಎದೆಗೆ ಮತ್ತು ಕಾಲಿಗೆ ಸಣ್ಣ ಪುಟ್ಟ ಏಟಾಗಿದ್ದು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

 ಭುವನ್ ಬಡ್ಯಾಕರ್ ಅವರನ್ನು ಹತ್ತಿರದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದು ಸದ್ಯ ಅರೋಗ್ಯ ಸುಧಾರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ

ಭುವನ್ ಬಡ್ಯಾಕರ್ ಅಭಿಮಾನಿಗಳಿಗೆ ಆತಂಕ ಉಂಟಾಗಿದ್ದು ಸದ್ಯ ಕಚ್ಚಾ ಬಾದಾಮ್ ಸಿಂಗರ್ ಹುಷಾರಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದ್ದಾರೆ.

ಭುವನ್ ಬಡ್ಯಾಕರ್ ಕಾರು ನಿಜವಾಗಿ ಹೇಗೆ ಅಪಘಾತವಾಯಿತು ? Buban Badyakar ಗೆ ಅಪಘಾತದಲ್ಲಿ ಏನಾಯಿತು? ಭುವನ್ ಬಡ್ಯಾಕರ್ ಹೊಸ ಕಾರು ತೆಗೆದುಕೊಂಡಿದ್ದಾರಾ?