ರಸ್ತೆ ಅಫಘಾತದಲ್ಲಿ ಆಸ್ಪತ್ರೆಗೆ ಧಾಖಲಾದ ಕಚ್ಚಾ ಬಾದಾಮ್ ಸಿಂಗರ್ ಭುಬನ್ ಬಡ್ಯಾಕರ್ ! ಪರಿಸ್ಥಿತಿ ಗಂಭೀರ ! ಪಾಪ ಹೀಗೆ ಆಗಬಾರದಿತ್ತು. ಛೆ! ನೋಡಿದರೆ ನೀವು ದುಃಖ ಪಡುತ್ತೀರಾ!

ಕಚ್ಚಾ ಬಾದಾಮ್ Buban Badyakar ರವರ ಪರಿಚಯ ಯಾರಿಗೆ ಇಲ್ಲ ಹೇಳಿ.  ಇತ್ತೀಚಿಗೆ ವೈರಲ್ ಕಚ್ಚಾ ಬಾದಾಮ್ ಹಾಡಿನ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆದ ಪಶ್ಚಿಮ ಬಂಗಾಲದ ಒಂದು ಸಣ್ಣ ಹಳ್ಳಿಯ ಬಾದಾಮ್ ಮಾರಾಟಗಾರ

ತನ್ನ ಹಳ್ಳಿಯಲ್ಲಿ ಬಾದಾಮ್ ಮಾರುತ್ತಾ  ತನ್ನ ಜೀವನ ಸಾಗಿಸುತ್ತಿದ್ದ ಭುಬನ್ ಬಡ್ಯಾಕರ್ ಬಾದಾಮ್ ಮಾರುತ್ತಿದ್ದಾಗ ತಾನು ಹಾಡಿದ ಒಂದು ಸಣ್ಣ ಹಾಡು Kacha Badam ಸಾಕಷ್ಟು ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಲ್ಲದ ಸಂಚಲನ ಮೂಡಿಸಿದೆ.

ಇದರಿಂದ Buban Badyakar ಗೆ ಸಾಕಷ್ಟು ಪ್ರಸಿದ್ದಿ ದೊರಕಿತ್ತು. ಇನ್ಸ್ಟಾಗ್ರಾಮ್ ರೀಲ್ಸ್, ಫೇಸ್ಬುಕ್ ಶಾರ್ಟ್ ವೀಡಿಯೋಸ್, ಯೂಟ್ಯೂಬ್ ನಲ್ಲಿ  ಇವರದೇ ಹಾಡಿಗೆ ವಿಡಿಯೋಗಳು ಡಾನ್ಸ್ ಗಳು ವೈರಲ್ ಆದವು

ಮಿಲಿಯನ್ ಗಟ್ಟಲೆ ವೀಕ್ಷಣೆ ಮತ್ತು ಲೈಕ್ಸ್ ಗಳು ಸಿಕ್ಕಿದವು. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ Buban Badyakar ಜೀವನ ಸದ್ಯ ಸುಧಾರಿಸಿದೆ. ಜೀವನ ಎಲ್ಲವು ಸರಿ ಹೋಯಿತು ಅನ್ನುವಷ್ಟರಲ್ಲಿ ಭುಬನ್ ಬಡ್ಯಾಕರ್ ಅವರ ಕಾರು ಅಪಘಾತವಾಗಿ(Kacha Badam Singer Accident) ಭುಬನ್ ಬಡ್ಯಾಕರ್ ಆಸ್ಪತ್ರೆಗೆ ದಾಖಲಾಗುವಂತಾಗಿದೆ.

ಹೌದು ಇತ್ತೀಚಿಗೆ ಬಂದ ವರದಿ ಪ್ರಕಾರ Buvan Badyakar ಸಂಚರಿಸುತ್ತಿದ್ದ ಕಾರು ಅಪಘಾತವಾಗಿ (Kacha Badam Singer Accident) Buban Badyakar ಅವರ ಬೆನ್ನಿಗೆ ಮತ್ತು ಕಾಲಿಗೆ ಏಟಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ವರದಿಗಳು ವೈರಲ್ ಆಗುತ್ತಿದ್ದು ಅಪಘಾತಕ್ಕೆ ನಿಜವಾದ ಕಾರಣ ಇಲ್ಲಿದೆ. ಭುವನ್ ಬಡ್ಯಾಕರ್ ಕಾರು ನಿಜವಾಗಿ ಹೇಗೆ ಅಪಘಾತವಾಯಿತು ? Buban Badyakar ಗೆ ಅಪಘಾತದಲ್ಲಿ ಏನಾಯಿತು?