ಮಿಲಿಯನ್ ಗಟ್ಟಲೆ ವೀಕ್ಷಣೆ ಮತ್ತು ಲೈಕ್ಸ್ ಗಳು ಸಿಕ್ಕಿದವು. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ Buban Badyakar ಜೀವನ ಸದ್ಯ ಸುಧಾರಿಸಿದೆ. ಜೀವನ ಎಲ್ಲವು ಸರಿ ಹೋಯಿತು ಅನ್ನುವಷ್ಟರಲ್ಲಿ ಭುಬನ್ ಬಡ್ಯಾಕರ್ ಅವರ ಕಾರು ಅಪಘಾತವಾಗಿ(Kacha Badam Singer Accident) ಭುಬನ್ ಬಡ್ಯಾಕರ್ ಆಸ್ಪತ್ರೆಗೆ ದಾಖಲಾಗುವಂತಾಗಿದೆ.