ಮಾನವೀಯತೆ ಇದ್ದರೆ ಪ್ರೀತಿ ಕಾಣುತ್ತದೆ. 

ಮನಸ್ಸುಳ್ಳವರಿಗೆ ಮನುಷ್ಯ  ನಾನು.

ಪ್ರೀತಿ ಇದ್ದರೆ ಜಗತ್ತು ಸುಂದರವಾಗಿ ಕಾಣುತ್ತದೆ

ನಗು ನೋವನ್ನು ಮರೆಸುತ್ತದೆ.  ನೋವು ಕೊಡದಿರುವ ನಗು ಜೀವನ ಬೆಳಗಿಸುತ್ತದೆ.

ನಮ್ಮವರಿಗೋಸ್ಕರ ದಾನವನಾಗಳೂ ಸಿದ್ಧನಾಗಿರು

ಸುಮ್ಮನಿರುವನೆಂದು ಕೆದಕದಿರು. ಸುಂದರ ಗುಲಾಬಿ ಹೂವಿಗೂ ಮುಳ್ಳಿದೆ ಎಂದು ಮರೆಯದಿರು