4ನೇ ವಯಸ್ಸಿಗೆ ಕಲಾ ಮಾತೆಯ ಆಶೀರ್ವಾದದಿಂದ ಜನಮನ ಗೆದ್ದು ”ತುಳುವ ಸಿರಿ” ಅನ್ನುವ ಬಿರುದು ಪಡೆದಿರುವ ಕರಾವಳಿ ಕಡಲ ಕಿನಾರೆಯ ಮುದ್ದು ಮೊಗದ ಪುಟ್ಟ ಹುಡುಗಿ ‘ಎಂ. ಅಧ್ವಿಕಾ ಶೆಟ್ಟಿ” ಯ ಸಾಧನೆಯ ಹಾದಿ
2016ರಲ್ಲಿ ಬಿಡುಗಡೆಗೊಂಡ “ಬರ್ಸ” ತುಳು ಚಲನಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಹೆಜ್ಜೆ ಇಟ್ಟು ನಂತರ “ಮೈ ನೇಮ್ ಈಸ್ ಅಣ್ಣಪ್ಪ”, “ಅಪ್ಪೆ ಟೀಚರ್” ತುಳು ಚಲನಚಿತ್ರದಲ್ಲಿ ಬಾಲನಟಿಯಾಗಿ ಹಾಗೂ “ಜನನಿ” ಕನ್ನಡ ಕಿರುಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ