ಕನ್ನಡದ ಖ್ಯಾತ ನಟಿ ಅದಿತಿ ಪ್ರಭುದೇವ Kidnapped. And demands for 50 Lakhs

ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕಾಮಿಡಿ ಕ್ಲಿಪ್ ಗಳನ್ನ ಮಾಡುತ್ತಾ ವೀಕ್ಷಕರ ಗಮನ ಸೆಳೆದಿದ್ದ ಉತ್ತರ ಕರ್ನಾಟಕದ ಪ್ರಸಿದ್ಧ ಕಾಮಿಡಿ ತಂಡ  ‘Shivaputra Yasharadha Comedy Shows’ ..

 ‘Shivaputra Yasharadha Comedy Shows’ ತಂಡದ ಕಾಮಿಡಿಯನ್ ಶಿವಪುತ್ರ ಯಶರಧ ಅವರ ಬೇಡಿಕೆಯನ್ನು ಆಲಿಸಿದ ಅದಿತಿ ಪ್ರಭುದೇವ, ತಂಡದ ಜೊತೆ ಒಂದು ಸಣ್ಣ ಪಾತ್ರ ಮಾಡಿದ್ದಾರೆ.

Shivaputra Yasharadha Comedy Shows ತಂಡ ಅದಿತಿ ಪ್ರಭುದೇವರನ್ನು ಅಪಹರಣ ಮಾಡುವ ಒಂದು ಸಣ್ಣ ಕಾಮಿಡಿ ವಿಡಿಯೋ ಮಾಡುವ ಮೂಲಕ ತನ್ನ ಹೊಸ ಚಿತ್ರ Jogi Prem directional ‘Old Monk’  ಪ್ರಮೋಷನ್ ನಲ್ಲಿ ಜತೆಗೂಡುತ್ತಾರೆ. 

ಈ ವಿಡಿಯೋ ಸದ್ಯ Shivaputra Yasharadha Comedy Shows  ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದಿತಿ ಪ್ರಭುದೇವರವರ ಸರಳತೆಗೆ ಮತ್ತು ಯುವ ಕಾಮಿಡಿ ಕಲಾವಿದರಿಗೆ ಕೊಡುವ ಪ್ರೋತ್ಸಾಹಕ್ಕೆ ಜನರು ಫಿದಾ ಆಗಿದ್ದು ಅದಿತಿ ಪ್ರಭುದೇವರವರನ್ನು ಹಾಡಿ ಕೊಂಡಾಡಿದ್ದಾರೆ. 

ಸದಾ ತನ್ನ ಪ್ರೇಕ್ಷಕರನ್ನು ಒಂದಲ್ಲಾ ಒಂದು ಕಾಮಿಡಿ ವಿಡಿಯೋಗಳ ಮೂಲಕ ನಗಿಸುತ್ತಿರುವ ಶಿವ ರವರ ಮತ್ತು ಅವರ ತಂಡದ ಪ್ರಯತ್ನವು ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ಹಿಂಬಾಲಕರನ್ನು ಮತ್ತು ಅಭಿಮಾನಿಗಳನ್ನು ಹೊಂದುವುದಕ್ಕೆ ಸಹಾಯಕವಾಗಿದೆ

ಇಂತಹ ಪ್ರತಿಭೆಗಳು ಇನ್ನು ಮೇಲಕ್ಕೆ ಬರಲಿ ಮತ್ತು ಸೂಕ್ತ ವೇದಿಕೆ ಸಿಗಲಿ ಎಂಬುದು ಎಲ್ಲರ ಹಾರೈಕೆ.  ಶಿವು ಮತ್ತು ಅವರ ತಂಡಕ್ಕೆ ನಮ್ಮ ಕಡೆಯಿಂದಲೂ ಶುಭ ಹಾರೈಕೆಗಳು.