ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ
Image Credit: Google
ನಿಮ್ಮ ಮೊಬೈಲ್ ನಲ್ಲಿ Kisan Samman Nidhi ekyc ಮಾಡಿಕೊಳ್ಳಿ
Image Credit: Google
ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಒಂದು ಇದ್ದಾರೆ ಸಾಕು
Image Credit: Google
ಮೊದಲು PM Kisan Samman Nidhi ಯ ಅಧಿಕೃತ ವೆಬ್ಸೈಟ್ pmkisan.gov.inಗೆ ಹೋಗಬೇಕು.
Image Credit: Google
ನಂತರ ಸ್ಕ್ರೀನ್ ನ ಎಡ ಬದಿಯಲ್ಲಿ eKYC ಎಂಬ ಒಪ್ಶನ್ ಗೆ ಕ್ಲಿಕ್ ಮಾಡಿ
Image Credit: Google
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಹುಡುಕಿ.
Image Credit: Google
ನಿಮ್ಮ ಇಕೆವೈಸಿ ಆಗಿದ್ದಲ್ಲಿ ”EKYC is Already Done!” ಎಂದು ಮೆಸೇಜ್ ಬರುತ್ತದೆ.
Image Credit: Google
ಇಲ್ಲದಿದ್ದಲ್ಲಿ EKYC ಮಾಡಲು ಸೂಚಿಸುತ್ತದೆ.
Image Credit: Google
ಈಗ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ OTP ಪಡೆಯಿರಿ
Image Credit: Google
ನಂತರ ಆಧಾರ್ OTP ಪಡೆದು ದೃಢಪಡಿಸಿ
Image Credit: Google
More details
Image Credit: Google
ನಿಮ್ಮ eKYC successfully done ಎಂದು ಬರುತ್ತದೆ