Biography
Radhakrishna Fame
Sumedh Mudgalkar
Biography in Kannada
Biography
1996 ನವೆಂಬರ್ 2ರಂದು Maharashtra ಪುಣೆಯ ಒಂದು ಗ್ರಾಮ ನಾಂದೇಡ್ ನಲ್ಲಿ ಮಾಧ್ಯಮ ವರ್ಗದ ಮರಾಠಿ ಕುಟುಂಬದಲ್ಲಿ ಸುಮೇದ್ ನ ಜನನವಾಯಿತು.
Biography
ತಂದೆಯ ಹೆಸರು ವಾಸುದೇವ್ ಮುದ್ಗಲ್ಕರ್ ಮತ್ತು ತಾಯಿಯ ಹೆಸರು ವಸಂತಿ ಮುದ್ಗಲ್ಕರ್. ಸುಮೇದ್ ಗೆ ಇಬ್ಬರು ಅಣ್ಣಂದಿರು ( ಸಮೀರನ್ ಮುದ್ಗಲ್ಕರ್ ಮತ್ತು ಸಂಕೇತ್ ಮುದ್ಗಲ್ಕರ್).
Biography
ಚಿಕ್ಕಂದಿನಿಂದಲೂ ಡಾನ್ಸ್ ನಲ್ಲಿ ಬಹಳ ಆಸಕ್ತಿ ಹೊಂದಿದ್ದ ಸುಮೇದ್ ಗೆ ಹೆತ್ತವರಿಂದ ತುಂಬಾ ಸಪೋರ್ಟ್ ಸಿಗುತ್ತದೆ.
Biography
ಯಾವುದೇ ಡ್ಯಾನ್ಸ್ ಕ್ಲಾಸ್ ಗೆ ಹೋಗದೆ ಯಾರೇ ಗುರು ಇಲ್ಲದೆ ಸ್ವಂತ ಅಭಿರುಚಿಯಿಂದ ವಿಡಿಯೋಗಳನ್ನ ನೋಡಿ ಬಹಳ ಸರಾಗವಾಗಿ ಕಲಿತು ಡಾನ್ಸ್ ಮಾಡುತ್ತಿದ್ದ.
Biography
ತಾನು ಇಷ್ಟಪಟ್ಟ ಕ್ಷೇತ್ರದಲ್ಲಿ ಮುಂದುವರಿಯಲು ಮತ್ತು ಇನ್ನಷ್ಟು ಸಾಧನೆ ಮಾಡಲು ಸುಮೇದ್ ಪುಣೆಯಿಂದ ಮುಂಬಯಿಗೆ ತೆರಳುತ್ತಾನೆ.
Biography
Dance Maharashtra Dance ರಿಯಾಲಿಟಿ ಶೋ ಗೆ ಸುಮೇದ್ ಆಡಿಷನ್ ಕೊಡುತ್ತಾನೆ ಮತ್ತು ಯಶಸ್ವಿಯಾಗಿ ಆಯ್ಕೆಯಾಗುತ್ತಾನೆ
coolinglass.com
Sumedh Mudgalkar
Biography in Kannada
Read More