ದೇಶಾದ್ಯಂತ ಸುಮಾರು 4000 ಥೀಯೇಟರ್ ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ಜೇಮ್ಸ್ ಚಿತ್ರದ ಅಬ್ಬರಕ್ಕೆ ಇಡೀ ದೇಶವೇ ಚಂದನವನದತ್ತ ತಿರುಗುವಂತೆ ಮಾಡಿದೆ.

ಮೊದಲ ದಿನವೇ ಚಿತ್ರ ಪ್ರೇಮಿಗಳು ಅಭಿಮಾನಿಗಳು ವೀಕ್ಷಕರು ಥೀಯೇಟರ್ ಗಳಿಗೆ ಮುಗಿಬಿದ್ದ ದೃಶ್ಯವೇ ಅಮೋಘವಾಗಿತ್ತು.

ಥೀಯೇಟರ್ ಗಳ ಹತ್ತಿರ ಪುನೀತ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಚಿತ್ರವನ್ನು ವೀಕ್ಷಿಸಿದರು. ಚಿತ್ರ ಎರಡನೇ ದಿನವೂ ಪ್ರತೀ ಥೀಯೇಟರ್ ಗಳೂ ಹೌಸ್ ಫುಲ್ ಆಗಿ ಓಡುತ್ತಿದೆ

ಚಿತ್ರದ ಯಶಸ್ಸಿಗೆ ಪುನೀತ್ ಅವರ ಮೇಲಿನ ಅಭಿಮಾನ ಮತ್ತು ಪ್ರೀತಿ ಜೊತೆ ಅವರು ತಮ್ಮ ಚಿತ್ರಗಳಿಗೆ ಕೊಡುತ್ತಿದ್ದ ಸಮರ್ಪನಾ ಭಾವ ಚಿತ್ರದಲ್ಲಿ ತಮ್ಮ ಪಾತ್ರವನ್ನು ಜೀವಂತವವಾಗಿರುವಂತೆ ಮಾಡುತ್ತದೆ ಎಂದು ಚಿತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ

ಸ್ಯಾಂಡಲ್
ವುಡ್ ನ ಇತಿಹಾಸದಲ್ಲಿಯೇ ಪುನೀತ್ ನಟನೆಯ ಜೇಮ್ಸ್
ಚಿತ್ರವು ಐತಿಹಾಸಿಕ ಸಾಧನೆ ಮಾಡಿದೆ. ಮೂಲಗಳ ಪ್ರಕಾರ ಯಶ್ ನಟನೆಯ ಕೆ.ಜಿ.ಎಫ್ ದಾಖಲೆಯನ್ನು ಜೇಮ್ಸ್
ಚಿತ್ರವು ಹಿಂದಿಕ್ಕಿದೆ ಎಂದು ಹೇಳಲಾಗಿದೆ.

ಕೆಲವು ಅಂದಾಜಿನ ಪ್ರಕಾರ ಕೆಜಿಎಫ್ ಮೊದಲ ದಿನದ ಗಳಿಕೆಯು 25 ಕೋಟಿ ರೂ. ಆಗಿತ್ತು. ಆದರೆ ಇದೀಗ ಈ ದಾಖಲೆಯನ್ನು ಅಪ್ಪು ಅಭಿನಯದ ಜೇಮ್ಸ್
ಚಿತ್ರವು 30 ಕೋಟಿ ಗಳಿಕೆ ಮಾಡುವ ಮೂಲಕ ಮುರಿದಿದೆ.
ಕೆಲವು ಅಂದಾಜಿನ ಪ್ರಕಾರ ಕೆಜಿಎಫ್ ಮೊದಲ ದಿನದ ಗಳಿಕೆಯು 25 ಕೋಟಿ ರೂ. ಆಗಿತ್ತು. ಆದರೆ ಇದೀಗ ಈ ದಾಖಲೆಯನ್ನು ಅಪ್ಪು ಅಭಿನಯದ ಜೇಮ್ಸ್ ಚಿತ್ರವು 30 ಕೋಟಿ ಗಳಿಕೆ ಮಾಡುವ ಮೂಲಕ ಮುರಿದಿದೆ.