Biographyu

Devdutt Padikkal Biogrpahy in Kannada

Biographyu

ಎಡಗೈ ಬ್ಯಾಟ್ಸ್‌ಮನ್ ಆಗಿ ಕ್ರಿಕೆಟ್ ನಲ್ಲಿ ಚಾತುರ್ಯತೆ ತೋರಲು ಶುರು ಮಾಡಿದ ಪಡಿಕ್ಕಲ್ ನನ್ನು ೯ ವರ್ಷ ಪ್ರಾಯವಾಗುತ್ತಲೇ ತಂದೆ ಬೆಂಗಳೂರು ಕ್ರಿಕೆಟ್ ಮಂಡಳಿಯಲ್ಲಿ ಮಗನ ಹೆಸರನ್ನು ನೋಂದಾವಣೆ ಮಾಡಿಸಿಕೊಳ್ಳುತ್ತಾರೆ.

Biographyu

ದೇವದತ್ ಪಡಿಕ್ಕಲ್, 2014 ರ ನಂತರ 16 ವರ್ಷದ ಮತ್ತು 19 ವರ್ಷದ ವಯೋಮಿತಿಯ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಾರೆ. 

Biographyu

೨೦೧೭ ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಕ್ಕೆ ಬಳ್ಳಾರಿ ಟಸ್ಕರ್ಸ್ ತಂಡಕ್ಕೆ ಆಯ್ಕೆಯಾಗುತ್ತಾರೆ. ಈ ಲೀಗ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಆಕರ್ಷಕ ಪಂದ್ಯವನ್ನಾಡಿ ಜನರ ಗಮನ ಸೆಳೆಯುತ್ತಾರೆ. 

Biographyu

ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಬಳ್ಳಾರಿ ಟಸ್ಟರ್ಸ್ ಪರವಾಗಿ ಆಡಿದ ದೇವದತ್ ಪಡಿಕ್ಕಲ್ ಕೆಪಿಎಲ್ ನ ತನ್ನ ಚೊಚ್ಚಲ ಪಂದ್ಯದಲ್ಲಿಯೇ ಅಮೋಘ 72 ರನ್ನುಗಳನ್ನು ಕೇವಲ 53 ಬಾಲ್ ಗಳಲ್ಲಿ ಪೂರೈಸಿ ಸಾಧನೆ ಮೆರೆದಿದ್ದರು. 

Biographyu

2014 ರಲ್ಲಿ ಮಹಾರಾಷ್ಟ್ರದ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಆಯ್ಕೆಯಾದ ದೇವದತ್, ಅಲ್ಲಿಯೂ ಅದ್ಭುತ ಪ್ರದರ್ಶನವನ್ನು ನೀಡುತ್ತಾರೆ. 

Biographyu

2021 ರ ಸೆಪ್ಟೆಂಬರ್ 19 ರಿಂದ ಯುಎಐ ನಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡಲು ದೇವದತ್ ಆಯ್ಕೆಯಾಗುತ್ತಾರೆ

Biography

2021 ಏಪ್ರಿಲ್ 22 ರಂದು ನಡೆದ Indian Premier League 2021 ಸೀಸನ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ದೇವದತ್ ಪಡಿಕ್ಕಲ್ ಅಜೇಯವಾಗಿ ಉಳಿಯುತ್ತಾರೆ