TCS Recession: ಟಿಸಿಎಸ್(TCS) ಸಂಸ್ಥೆಯಿಂದ 12,000 ಉದ್ಯೋಗಿಗಳಿಗೆ ಗೆಟ್-ಪಾಸ್ !
TCS Recession: ಭಾರತದ ಅತಿದೊಡ್ಡ ಐಟಿ ಕಂಪನಿ ಆದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS ), ಈ ವರ್ಷ ತನ್ನ ಉದ್ಯೋಗಿಗಳಲ್ಲಿ ಶೇಕಡಾ 2 ರಷ್ಟು ಉದ್ಯೋಗಿಗಳನ್ನು ಉದ್ಯೋಗದಿಂದ ವಜಾಗೊಳಿಸಲು ಯೋಜನೆ ಹಾಕುತ್ತಿದೆ ಕಂಪನಿ …