ದಿನಾ ನಾವು ಬಳಸುವ ಏಲಕ್ಕಿ ನಮ್ಮ ಆರೋಗ್ಯಕ್ಕೆ ಎಷ್ಟು ಉಪಕಾರಿ ಎಂದು ನೀವು ಬಲ್ಲಿರಾ?
ಹೌದು, ನಾವು ಅಡುಗೆ ಮನೆಯಲ್ಲಿ ಬಳಸುವ ಪ್ರತಿ ಅಡುಗೆ ಪದಾರ್ಥಗಳು ಆಯುರ್ವೇದದ ದೃಷ್ಟಿಯಲ್ಲಿ ನಮ್ಮ ಆರೋಗ್ಯಕ್ಕೆ ಬಹಳ ಉಪಕಾರಿಯಾದದ್ದು ಮತ್ತು ಪರಿಣಾಮಕಾರಿಯಾದದ್ದು. ಸಾಸಿವೆ, ಗೋಡಂಬಿ, ಹೆಸರು ಬೇಳೆ, ಏಲಕ್ಕಿ, ರಾಗಿ, ಗೋಧಿ, ಅರಸಿನ, ಸುಂಠಿ, ಅಕ್ಕಿ, ಲವಂಗ, ಕೊಬ್ಬರಿ ಎಣ್ಣೆ, ನಿಂಬೆ, ಈರುಳ್ಳಿ , ಕರಿ ಮೆಣಸು, ಬೆಳ್ಳುಳ್ಳಿ ಹೀಗೆ ಪಟ್ಟಿ ಮಾಡುತ್ತಾ ಹೊರಟರೆ ತುಂಬಾನೇ ಇದೆ. ಅದಕ್ಕಾಗಿಯೇ ಹಿರಿಯರು ಭಾರತದ ಪ್ರತೀ ಅಡುಗೆ ಮನೆಯು ಆಯುರ್ವೇದದ ಗೂಡು ಎಂದು … Read more