ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ”ತುಳುನಾಡ ಕೋಗಿಲೆ” ಎಂದೇ ಪ್ರಸಿದ್ಧರಾಗಿರುವ ಯುವ ಗಾಯಕಿ ಕುಮಾರಿ ಶೀಲಾ ಪಡೀಲ್ ರವರ ಸಾಧನೆಯ ಹಾದಿ.
ಆಕಾಶದಲ್ಲಿರುವ ನಕ್ಷತ್ರಗಳಿಗೆ ಮಿನುಗಳು ಬೆಳಕು ಬೇಕಾಗಿಲ್ಲ, ಅದಕ್ಕೆ ಬೇಕಾಗಿರುವುದು ಕತ್ತಲು. ಭುವಿಯಲ್ಲಿರುವ ಪನ್ನೀರ ಹನಿಗಳು ಕತ್ತಲಲ್ಲಿ ಮಿನುಗಳು ಸಾಧ್ಯವಿಲ್ಲ. ಅದಕ್ಕೆ ಬೇಕಾಗಿರುವುದು ಹಗಲು. ಪ್ರತಿಭೆಯೂ ಹಾಗೆ ಕಷ್ಟವೆಂಬ ಕತ್ತಲೆಯಿದ್ದರೂ ನಕ್ಷತ್ರದಂತೆ ಮಿನುಗಬಲ್ಲದು, ಸೂಕ್ತವಾದ ವೇದಿಕೆಯಿದ್ದರೆ …