ಮುದ್ದುಲಕ್ಷ್ಮಿಯ ಡಾ.ಧ್ರುವಂತ್ ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ವಾಪಾಸ್
ಮುದ್ದುಲಕ್ಷ್ಮಿಯ ಡಾ.ಧ್ರುವಂತ್ ಮುದ್ದು ಮನಸುಗಳು ಧಾರಾವಾಹಿಯಲ್ಲಿ ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ವಾಪಾಸ್ Star Suvarna ಚಾನೆಲ್ ನಲ್ಲಿ ಕಳೆದೆರಡು ವರ್ಷಗಳ ಹಿಂದೆ ಕನ್ನಡ ಧಾರಾವಾಹಿ ಜಗತ್ತಿನಲ್ಲಿ ಬಹಳಷ್ಟು ಸದ್ದು ಮಾಡಿದ್ದ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕ ಪಾತ್ರದಲ್ಲಿ ನಮ್ಮ ಕರಾವಳಿ ಮೂಲದ ನಟ Charith Balappa Poojary …