ರಷ್ಯಾದ ಎರಡು ಸೈನಿಕರನ್ನು ಭಂದಿಸಿದ ಉಕ್ರೈನ್ ಪಡೆ. ರಷ್ಯಾ ಸೋಲುತ್ತಾ. ಉಕ್ರೈನ್ ಗೆ ಶರಣಾಗುತ್ತಾ?
Russia Ukraine War : ರೂಸ್ – ಉಕ್ರೇನ್ ನಡುವೆ ಈಗಾಗಲೇ ಯುದ್ಧ ಪ್ರಾರಂಭ ವಾಗಿದ್ದು, ದಾಳಿಗಳು ನಡಿಯುತ್ತಾ ಇದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವ ರಷ್ಯಾ(Russia) ಮತ್ತು ಉಕ್ರೇನ್(Ukraine) ನಡುವಿನ ಯುದ್ಧವು, ಹೊಸ ತಿರುವನ್ನು ಪಡೆದುಕೊಂಡಿವೆ. ರಷ್ಯಾ ಸೈನಿಕ ಪಡೆಯು ಉಕ್ರೈನ್ ಮೇಲೆ ವೈಮಾನಿಕ ದಾಳಿ ಮತ್ತು ಕ್ಷಿಪಣಿ ದಾಳಿಗಳನ್ನು ಮಾಡುತ್ತಿದೆ. ಉಕ್ರೇನ್ ಸಹ ಇದಕ್ಕೆ ಪ್ರತ್ಯುತ್ತರ ಕೊಡುತ್ತಿದೆ. ಕೀವ್ ಸೇರಿದಂತೆ ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸ್ಫೋಟಗಳು ಕೇಳಿಬಂದಿವೆ. ಕೀವ್ ಮೇಲೆ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ
Russia Ukraine War: ಈಗಾಗಲೇ ಬಂದ ಸುದ್ದಿ ಪ್ರಕಾರ ರಷ್ಯಾದ ಎರಡು ಸೈನಿಕರನ್ನು ಉಕ್ರೇನ್ ಪಡೆ ಭಂದಿಸಿದೆ ಎಂದು ತಿಳಿದು ಬಂದಿಂದೆ. ರಷ್ಯಾದ ಇಬ್ಬರು ಸೈನಿಕರನ್ನು ವಶಪಡಿಸಿಕೊಂಡಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ ಮತ್ತು ಈಗಾಗಲೇ ಅವರ ಭಾವಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ. ಕೊರೊನಾ ಯುದ್ಧ ಮುಗಿಯುತ್ತಿದ್ದಂತೆ ಮಹಾಯುದ್ಧದ ಸದ್ದು ಶುರುವಾಗಿದೆ. ರಷ್ಯಾ(Russia) ಉಕ್ರೇನ್ ಮೇಲೆ ದಾಳಿ ಮಾಡಿದೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿಶ್ವದ ಎಲ್ಲಾ ದೇಶಗಳ ಮನವಿಯನ್ನು ಬೈಪಾಸ್ ಮಾಡಿ ಉಕ್ರೇನ್ ಮೇಲೆ ದಾಳಿಗೆ ಆದೇಶಿಸಿದರು.
Russia Ukraine War: ಕೋರೋಣ ಸಂಕಷ್ಟದಿಂದ ವಿಶ್ವ ಚೇತರಿಸಿಕೊಳ್ಳುವ ಸಮಯದಲ್ಲಿ ಈಗ ಯುದ್ಧದ ಕರಿ ಛಾಯೆ ಬೀಳುತ್ತಿರುವುದು ಜಗತ್ತನ್ನು ಆತಂಕಕ್ಕೆ ಈಡು ಮಾಡಿದೆ. ರಷ್ಯಾ ಮತ್ತು ಉಕ್ರೇನ್ ದೇಶದ ನಡುವಿನ ಯುದ್ಧವು ಮಹಾಯುದ್ಧಕ್ಕೆ ಎಡೆ ಮಾಡಿ ಕೊಡಲಿದೆ ಎಂಬ ಆತಂಕ ಶುರುವಾಗಿದೆ. ರಶ್ಯಾವು ಕೆಲವು ದೇಶಗಳ ಜೊತೆ ಸಹಾಯಕ್ಕೆ ಮನವಿ ಮಾಡಿದ್ದೂ ಇತ್ತ ಉಕ್ರೇನ್ ಸಹ ಸಹಾಯ ಆಶಿಸುತ್ತಿದೆ. ಉಕ್ರೇನ್ನಲ್ಲಿ ಬಂಧನವಾದ ರಷ್ಯಾದ ಇಬ್ಬರು ಸೈನಿಕರು ರಷ್ಯಾ ದೇಶದ ಸೀಕ್ರೆಟ್ ಅನ್ನು ಬಿಟ್ಟುಕೊಡುವ ಅಂತಕ ದೇಶಕ್ಕೆ ಎದುರಾಗಿದೆ.
ಇದರ ಜೊತೆ ರಷ್ಯಾದ ಏಳು ವಿಮಾನವನ್ನು ಹೊದೆದುರಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ವಕ್ತಾರರು ಸುದ್ಧಿ ವಾಹಿನಿಗೆ ತಿಳಿಸಿದ್ದಾರೆ. ಮತ್ತು ರೂಸ್ ನ ನಲವತ್ತು ಸೈನಿಕರನ್ನು ಸಹ ಕೊಳ್ಳಲಾಗಿದೆ ಎಂದು ತಿಳಿದುಬಂದಿಂದೆ. ಆದರೆ ಇದರ ಬಗ್ಗೆ ಅಧಿಕೃತ ಮಾಹಿತಿಯನ್ನು ಇನ್ನೂ ಸರಕಾರ ಬಿಡುಗಡೆ ಮಾಡಿಲ್ಲ.
Read Also: Deepika Padukone Mini dress. Fans are got craze
Read Also: Kaccha Badam singer. Buban Bhadyakar Biography
Read Also: New Life earning app real or fake