ಪುತ್ತೂರಿನ ಸ್ಮಶಾನದಲ್ಲಿ ದೆವ್ವ ಕಂಡು ಓಡಿ ಹೋದ ಬಾಲಕ. ಮುಂದೇನಾಯಿತು ?
ಈ ಆಧುನಿಕ ಯುಗದಲ್ಲೂ ದೆವ್ವ ಇದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಪುಟ್ಟ ಬಾಲಕ ದೆವ್ವವನ್ನು ನೋಡಿ ಓಡಿದ ಕೆಥೆ ನೀವು ಕೇಳಿದರೆ ನಿಜಕ್ಕೂ ಬೆರಗಾಗುತ್ತೀರಾ. ಪುತ್ತೂರಿನ ಪರಿಸರದಲ್ಲಿರುವ ಸ್ಮಶಾನದಲ್ಲಿ ನಡೆದ ಘಟನೆ ಅದು. ಆತ ಪುಟ್ಬಾಲ್ ಹಿಡಿದುಕೊಂಡು ಸ್ಮಶಾನದ ಹತ್ತಿರವೇ ಆಡುತ್ತಿದ್ದ. ತಂದೆ ಸ್ಮಶಾನಕ್ಕೆ ಗೆಳೆಯನ …