Prithvi Shaw quick Biography in Kannada | ಪೃಥ್ವಿ ಶಾ ಸಂಪೂರ್ಣ ಬಯೋಗ್ರಫಿ

Prithvi Shaw quick Biography, Wiki, Bio, Family, Team, Girlfriend: ಜೂನಿಯರ್ ಸಚಿನ್ ತೆಂಡೂಲ್ಕರ್ 

ತನ್ನ ಶಾಲಾ ದಿನಗಳಲ್ಲಿಯೇ ಕ್ರಿಕೆಟ್ ನಲ್ಲಿ ದಾಖಲೆಗಳನ್ನು ಮಾಡಿ ಮುನ್ನೆಲೆಗೆ ಬಂದ ಬಿಹಾರ ರಾಜ್ಯದ ಗಯಾದ ಅದ್ಭುತ ಕ್ರಿಕೆಟ್ ಪ್ರತಿಭೆ Prithvi Shaw. ಈ ಬ್ಲಾಗ್ ನಲ್ಲಿ ಮುಂಬೈ ಯ ಒಪನಿಂಗ್ ಬ್ಯಾಟ್ಸಮನ್ Prithvi Shaw quick Biography in Kannada.

 

ಪೃಥ್ವಿ ಶಾ ಜನ್ಮ ದಿನಾಂಕ, ಪೂರ್ಣ ಹೆಸರು, ಜನ್ಮ ರಾಶಿ ವಿವರ:

ನಿಮಗೊತ್ತಿರುವ ಹೆಸರು: ಪೃಥ್ವಿ ಶಾ

ನಿಜವಾದ ಸಂಪೂರ್ಣ ಹೆಸರು: ಪ್ರಿಥ್ವಿ ಪಂಕಜ್ ಶಾ

ಪೃಥ್ವಿ ಶಾ ಅಡ್ಡ ಹೆಸರು: ಪ್ರಿಥ್ವಿ

ಪೃಥ್ವಿ ಶಾ ಕ್ರಿಕೆಟ್ ನಲ್ಲಿ ಅಡ್ಡ ಹೆಸರು: ಪೃಥ್ವಿ ಮಿಸೈಲ್ (Prithvi Missile)

ಪ್ರಿಥ್ವಿ  ಹುಟ್ಟಿದಾಗ ಮೂಲ ಹೆಸರು: ಗೊತ್ತಿಲ್ಲಾ

ಹುಟ್ಟಿದ ದಿನಾಂಕ: ನವೆಂಬರ್ 9 1999

ಪ್ರಸ್ತುತ ಪ್ರಾಯ: 22 ವರ್ಷ

ಹುಟ್ಟಿದ ಊರು: ಥಾಣೆ ಮಹಾರಾಷ್ಟ್ರ

ಹುಟ್ಟಿದಾಗ ರಾಜ್ಯ: ಮಹಾರಾಷ್ಟ್ರ

ಪ್ರಸ್ತುತ ವಾಸ: ಜುಹೂ ಮುಂಬಯಿ.

ಪ್ರಿಥ್ವಿ ಷಾ ಜನ್ಮ ರಾಶಿ: ವೃಶ್ಚಿಕ ರಾಶಿ

ಕುಟುಂಬ: ಬಿಹಾರಿ ಕುಟುಂಬ

ರಾಷ್ಟ್ರೀಯತೆ: ಭಾರತೀಯ

ಧರ್ಮ: ಹಿಂದೂ

ಜಾತಿ: ವೈಶ್ಯ

 

Prithvi Shaw quick Biography in Kannada

Prithvi Shaw with his father Pankaj Shaw

ಪೃಥ್ವಿ ಶಾ ಪರಿವಾರ – ಕುಟುಂಬ ವಿವರ : 

ತಂದೆಯ ನಾಮಧೇಯ:  ಪಂಕಜ್ ಶಾ

ತಾಯಿಯ ನಾಮಧೇಯ: ಪೃಥ್ವಿ ಶಾ ೪ ನೇ ಪ್ರಾಯಕ್ಕೆ ವಿಧಿವಶ

ಸಹೋದರ : ಮಾಹಿತಿ ಲಭ್ಯವಿಲ್ಲ

ಸಹೋದರಿ : ಮಾಹಿತಿ ಲಭ್ಯವಿಲ್ಲ

ತಂದೆಯ ವೃತ್ತಿ : ಬಟ್ಟೆ (ಜವುಳಿ) ವ್ಯಾಪಾರ

ತಂದೆಯ ಊರು : ಥಾಣೆ , ಮಹಾರಾಷ್ಟ್ರ

ಕುಟುಂಬ ಊರು: ಮಾನ್ಪುರ ಗಯಾ, ಬಿಹಾರ ರಾಜ್ಯ

ತಂದೆಯ ಕುಟುಂಬ : ಬಿಹಾರಿ

 

Prithvi Shaw quick Biography in Kannada

Prithvi Shaw quick Biography in Kannada

ಪೃಥ್ವಿ ಶಾ ದೇಹದಾರ್ಢ್ಯತೆ, ತೂಕ ವಿವರ:

ಪೃಥ್ವಿ ಶಾ ಎತ್ತರ : 5.6 ಫೀಟ್ , 168 ಸೆಂಟಿಮೀಟರ್

ದೇಹದ ತೂಕ : 68

ಕೂದಲಿನ ಬಣ್ಣ : ಕಪ್ಪು

ಕಣ್ಣಿನ ಬಣ್ಣ : ಕಪ್ಪು

 

 

ಪೃಥ್ವಿ ಶಾ ಹವ್ಯಾಸಗಳು ಮತ್ತು ಇಷ್ಟಗಳು :

ಇಷ್ಟದ ತಿಂಡಿ : ಮೊಟ್ಟೆ ಗೊಜ್ಜು  – ಅಂಡ ಗೋಟಾಳ

ಇಷ್ಟದ ಊರು : ಮಾಹಿತಿ ಲಭ್ಯ ಇಲ್ಲ.

ಇಷ್ಟದ ಹೀರೊ : ಹೃತಿಕ್ ರೋಷನ್

ಇಷ್ಟದ ಹೀರೋಯಿನ್ : ದೀಪಿಕ್ ಪಡುಕೋಣೆ

ಇಷ್ಟದ ಹಾಡುಗಾರ : ಅರಿಜಿತ್ ಸಿಂಗ್

ಇಷ್ಟದ ಕ್ರಿಕೆಟರ್ : ಸಚಿನ್ ತೆಂಡೂಲ್ಕರ್

ರೋಲ್ ಮಾಡೆಲ್ : ಸಚಿನ್ ತೆಂಡೂಲ್ಕರ್

ಇಷ್ಟದ ಸ್ಥಳ : ನ್ಯೂಜೀಲ್ಯಾಂಡ್

ಇಷ್ಟದ ಹಾಡು : ಮಾಹಿತಿ ಇಲ್ಲ

ಇಷ್ಟದ ವಿಲನ್ : ಮಾಹಿತಿ ಇಲ್ಲ

ಹವ್ಯಾಸ : ಪ್ಲೇ ಸ್ಟೇಷನ್ ಮತ್ತು ಬಿಲಿಯರ್ಡ್ಸ್ ಆಟ

ಇಷ್ಟದ ಆಟ : ಕ್ರಿಕೆಟ್

ಇಷ್ಟದ ಗ್ಯಾಜೆಟ್ : ಮಾಹಿತಿ ಇಲ್ಲ

Earn Free Bitcoin

ಪೃಥ್ವಿ ಶಾ ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನ :

ಶಾ ಪ್ರಾಥಾಮಿಕ ಶಾಲೆ : ಎವಿಎಸ್ ವಿದ್ಯಾ ಮಂದಿರ ವಿರಾರ್ ಮುಂಬಯಿ ಮಹಾರಾಷ್ಟ್ರ

ಪ್ರೌಢ ಶಿಕ್ಷಣ : rizvi springfield ಪ್ರೌಢ ಶಾಲೆ ಮುಂಬಯಿ ಮಹಾರಾಷ್ಟ್ರ

ಪದವಿ ಶಿಕ್ಷಣ: ರಿಜ್ವಿ ಕಲಾ ಮತ್ತು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮುಂಬಯಿ ಮಹಾರಾಷ್ಟ್ರ

ವೃತ್ತಿ : ತಂದೆಯ ಗಾರ್ಮೆಂಟ್ಸ್ ನಲ್ಲಿ ಸಹಾಯ, ಪ್ರಸ್ತುತ ಕ್ರಿಕೆಟಿಗ

 

 

Also Read: Devdutt Padikkal Biography in Kannada

Also Read: Radhakrishna Serial Sumedh Mudgalkar Biography in kannada

 

Prithvi Shaw quick Biography in Kannada

Prithvi Shaw quick Biography in Kannada

 

ಪೃಥ್ವಿ ಶಾ ವೈಯಕ್ತಿಕ ಜೀವನ 

ಪೃಥ್ವಿ ಶಾ ವೈವಾಹಿಕ ಜೀವನ: ಅವಿವಾಹಿತ

ಸಂಗಾತಿ : ಬಾಲಿವುಡ್ ನಟಿ ಪ್ರಾಚಿ ಸಿಂಗ್ (ಊಹಾಪೋಹ)

ಆಪ್ತ ಸ್ನೇಹಿತ : ಮಾಹಿತಿ ಇಲ್ಲ

ಕ್ರಿಕೆಟ್ ನಲ್ಲಿ ಸ್ನೇಹಿತ : ದೇವದತ್ ಪಡಿಕ್ಕಲ್ 

ಆಹಾರ ಶೈಲಿ : ಮಾಂಸಾಹಾರಿ

ಕ್ರಿಕೆಟ್ ಕೋಚ್ : ಸಂತೋಷ್ ಪಿಂಗುಲ್ಕರ್

ಮಾರ್ಗದರ್ಶಕ: ರಾಹುಲ್ ದ್ರಾವಿಡ್

ಪಡೆದ ಮೊದಲ ಸಂಬಳ / ಸಂಭಾವನೆ : ಮಾಹಿತಿ ಇಲ್ಲ

ಮೊದಲ ಕ್ರಶ್ : ಮಾಹಿತಿ ಇಲ್ಲ

 

 

ಪೃಥ್ವಿ ಶಾ ಕ್ರಿಕೆಟ್ ಬದುಕು 

ಕ್ರಿಕೆಟ್ ಶೈಲಿ : ಬ್ಯಾಟಿಂಗ್

ಬ್ಯಾಟಿಂಗ್ ಶೈಲಿ: ಬಲಗೈ

ಬೌಲಿಂಗ್ ಶೈಲಿ : ಬಲಗೈ ಆಫ್ ಬ್ರೇಕ್

ಮೊದಲು ಕ್ರಿಕೆಟ್ ಆಡಿದ್ದು : ಮೂರನೇ ವಯಸ್ಸಿಗೆ

ವೃತ್ತಿಪರ ಕ್ರಿಕೆಟ್ ಆರಂಭ : 2018

ಪ್ರಿಥ್ವಿ ಶಾ ಜೆರ್ಸಿ ಸಂಖ್ಯೆ: 100

ರಿಜ್ವಿ ಸ್ಪ್ರಿಂಗ್‌ಫೀಲ್ಡ್ ನಲ್ಲಿ ರನ್ : 546

ಆಡಿರುವ ಕ್ರಿಕೆಟ್ ವಿಭಾಗ : ಸ್ಕೂಲ್ ವಿಭಾಗ, ಅಂಡರ್ 16 ವಿಭಾಗ, ಅಂಡರ್ 19 ವಿಭಾಗ, ರಣಜಿ ವಿಭಾಗ, ಏಕ ದಿನ ಪಂದ್ಯ, ಟೆಸ್ಟ್ ಪಂದ್ಯ, ಟಿ20 ಪಂದ್ಯ, ಫಸ್ಟ್ ಕ್ಲಾಸ್ ಪಂದ್ಯ, ತಂಡ ಎ ವಿಭಾಗ. ಐಪಿಎಲ್

ಅಂಡರ್ ೧೯ ಅಂತಾರಾಷ್ಟ್ರೀಯ ಮೊದಲ ಪಂದ್ಯ : 2018 ಜನವರಿಯಲ್ಲಿ ಮೌಂಟ್ ಮೌನಮುಗಯೊ ದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯ

ಮೊದಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯ :  2018 ಅಕ್ಟೋಬರ್ ನಲ್ಲಿ ರಾಜಕೋಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯ

ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ : 2020 ಫೆಬ್ರುವರಿಯಲ್ಲಿ ನ್ಯೂಜಿಲಾಂಡ್  ವಿರುದ್ಧ ಸೆಡಾನ್ ಪಾರ್ಕ್ ನಲ್ಲಿ ನಡೆದ ಪಂದ್ಯ

ಮೊದಲ ಟಿ೨೦ ಅಂತಾರಾಷ್ಟ್ರೀಯ  ಪಂದ್ಯ : 2021 ಜೂಲೈ ನಲ್ಲಿ ನಡೆದ ಶ್ರೀಲಂಕಾ ವಿರುದ್ದದ ಪಂದ್ಯ

ಮೊದಲ ಫಸ್ಟ್ ಕ್ಲಾಸ್ ಪಂದ್ಯ : 2017 ಜನವರಿಯಲ್ಲಿ ನಡೆದ ತಮಿಳುನಾಡು ಮತ್ತು ಮುಂಬಯಿ ನಡುವಿನ ಪಂದ್ಯ

ಮೊದಲ ಎ ತಂಡ ಪಂದ್ಯ : 2017 ಫೆಬ್ರುವರಿಯಲ್ಲಿ ನಡೆದ ಗುಜರಾತ್ ಮತ್ತು ಮುಂಬಯಿ ನಡುವಿನ ಪಂದ್ಯ

ಮೊದಲ ಐಪಿಎಲ್ ಪಂದ್ಯ : 2018 ಏಪ್ರಿಲ್ ಡೆಲ್ಲಿಯಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ಪಂದ್ಯ

ಒಟ್ಟು ಟೆಸ್ಟ್ ಶತಕಗಳು : ಒಂದು

ಒಟ್ಟು ಏಕದಿನ ಶತಕ : ಇಲ್ಲ

ಒಟ್ಟು ಎಫ್ ಸಿ ಶತಕ : ಒಂಬತ್ತು

ಒಟ್ಟು ಅಂತಾರಾಷ್ಟ್ರೀಯ ಟಿ20 ಪಂದ್ಯ ಶತಕ : ಇಲ್ಲ

ಒಟ್ಟು ಲಿಸ್ಟ್ ಎ ಶತಕ : ಎಂಟು

ಆಡಿದ ಒಟ್ಟು ಪಂದ್ಯಗಳು : 132 ಪಂದ್ಯಗಳು

ಅತ್ಯಧಿಕ ಟೆಸ್ಟ್ ರನ್ : prithvi shaw highest score in test match 134

ಅತ್ಯಧಿಕ ಏಕದಿನ ರನ್: prith vi shaw highest score in one day 49

ಅತ್ಯಧಿಕ ಎಫ್ ಸಿ ರನ್ : prithvi shaw highest score in FC 202

ಅತ್ಯಧಿಕ ಲಿಸ್ಟ್ ಎ ರನ್ : prithvi shaw highest score in List A 227 ನಾಟ್ ಔಟ್

ಪಡೆದ ಒಟ್ಟು ವಿಕೆಟ್ : 68

 

ಪೃಥ್ವಿ ಶಾ ದಾಖಲೆಗಳು, ಸಾದನೆಗಳು, ಪ್ರಶಸ್ತಿಗಳು (prithvi shaw record)

330 ಬಾಲಿನಲ್ಲಿ ೫೪೬ ರನ್ : ಹ್ಯಾರೀಸ್ ಶೀಲ್ಡ್ ಪಂದ್ಯದಲ್ಲಿ ರಿಜ್ವಿ ಸ್ಪ್ರಿಂಗ್ಫೀಲ್ಡ್ ತಂಡದ ಪರವಾಗಿ 330 ಬಾಲಿನಲ್ಲಿ 546 ರನ್

546 ರನ್ ಗಳಿಸಿದ ಮೊದಲ ವಿದ್ಯಾರ್ಥಿ :  ರಿಜ್ವಿ ಸ್ಪ್ರಿಂಗ್ಫೀಲ್ಡ್  ಪರವಾಗಿ 330 ಬಾಲಿನಲ್ಲಿ 546 ರನ್  ಮಾಡಿದ ಮೊದಲ ವಿದ್ಯಾರ್ಥಿ

2017 ರಲ್ಲಿ ಫಸ್ಟ್ ಕ್ಲಾಸ್ ತಂಡ : 18 ನೇ ಪ್ರಾಯಕ್ಕೆ ಮುಂಬಯಿ ಪರವಾಗಿ ಫಸ್ಟ್ ಕ್ಲಾಸ್ ಪಂದ್ಯ

ಟೆಸ್ಟ್ ನಲ್ಲಿ  ಅರ್ಧಶತಕ : ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿದ ಮೊದಲ ಯುವ ಕ್ರಿಕೆಟಿಗ.

ಟೆಸ್ಟ್ ನಲ್ಲಿ ಶತನ : ಟೆಸ್ಟ್ ನ ಪದಾರ್ಪಣಾ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ

ರಣಜಿಯಲ್ಲಿ ಶತಕ : ರಣಜಿ ಯ ಪದಾರ್ಪಣಾ ಪಂದ್ಯದಲ್ಲೇ ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ

15 ನೇ ಕ್ರಿಕೆಟಿಗ :   ಟೆಸ್ಟ್ ಕ್ರಿಕೆಟ್ ನಲ್ಲಿ ಪದಾರ್ಪಣಾ ಪಂದ್ಯದಲ್ಲಿ ಶತಕ ಬಾರಿಸಿದ 15 ನೇ ಕ್ರಿಕೆಟಿಗ

2 ನೇ ಯಂಗ್ ಟೆಸ್ಟ್ ಕ್ರಿಕೆಟಿಗ : ಸಚಿನ್ ತೆಂಡೂಲ್ಕರ್ ನಂತರ ಟೆಸ್ಟ್ ನಲ್ಲಿ ಮೊದಲ ಶತಕ ಬಾರಿಸಿದ ಯುವ ಕ್ರಿಕೆಟಿಗ.

ಬೆಸ್ಟ್ ಜೂನಿಯರ್ ಕ್ರಿಕೆಟರ್ ಆಫ್ ದಿ ಇಯರ್ – 2017: ಬೆಸ್ಟ್ ಜೂನಿಯರ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ 2017 ರಲ್ಲಿ

ಐಸಿಸಿ ಟಾಪ್ 5 ರಾಂಕಿಂಗ್ : ಅತಿ ಸಣ್ಣ ಪ್ರಾಯದಲ್ಲೀಯೇ ಐಸಿಸಿ ಟಾಪ್ 5 ರಾಂಕಿಂಗನಲ್ಲಿ ಗೌರವ ಪಡೆದ ಮೊದಲ ಕ್ರಿಕೆಟಿಗ.

ಪ್ರಸಿದ್ದಿ : ಜೂನಿಯರ್ ತೆಂಡೂಲ್ಕರ್

ಅಂಡರ್ – 19 ವಿಶ್ವ ಕಪ್ ಜಯ : ಪೃಥ್ವಿ ಶಾ ನಾಯಕತ್ವದಲ್ಲಿ ಅಂಡರ್ – 19 ವಿಶ್ವ ಕಪ್ ಜಯಗಳಿಸಿದೆ.

ಸಿನಿಮಾದಲ್ಲಿ ನಟನೆ : ಜೂನಿಯರ್ ತೆಂಡೂಲ್ಕರ್ ಆಗಿ ಬಿಯಾಂಡ್ ಆಲ್ ಬೌಂಡರೀಸ್ ಸಿನಿಮಾದಲ್ಲಿ ನಟನೆ.

ವಿಜಯ್ ಹಜಾರೆ ಟ್ರೋಫಿ: prithvi shaw vijay hazare trophy ಯ ಒಂದೇ ಆವೃತ್ತಿಯಲ್ಲಿ 800 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಜಯ್ ಹಜಾರೆ ಟ್ರೋಫಿ ಪೃಥ್ವಿ ಶಾ ಮತ್ತು ದೇವದತ್ ಪಡಿಕ್ಕಲ್ :  ಪೃಥ್ವಿ ಶಾ(827) 2020-21 ರ ವಿಜಯ್ ಹಜಾರೆ ಟ್ರೋಫಿಯಲ್ಲಿ Devdutt Padikkal(737 ರನ್) ಜೊತೆ ದಾಖಲೆಯ ಅಮೋಘ ಆಟ.

 

ಪೃಥ್ವಿ ಶಾ ಆಡುವ ತಂಡಗಳು :

ದೇಶಿಯ ಕ್ರಿಕೆಟ್ ತಂಡ : ಎಂ ಐ ಜಿ ಮುಂಬಯಿ, ರಿಜ್ವಿ ಸ್ಪ್ರಿಂಗ್ಫೀಲ್ಡ್

ಅಂತಾರಾಷ್ಟ್ರೀಯ ಪಂದ್ಯ : ಭಾರತ ತಂಡ

ಐಪಿಎಲ್ ತಂಡ : ಡೆಲ್ಲಿ ಕ್ಯಾಪಿಟಲ್ಸ್

ಪೃಥ್ವಿ ಶಾ ಸಂಬಳ ಮತ್ತು ಆದಾಯ :

ಐಪಿಎಲ್ : 1.20 ಕೋಟಿ ರೂಪಾಯಿ ಸಂಭಾವನೆ

ಆದಾಯದ ಮೂಲ : ಕ್ರಿಕೆಟ್

ಸಂಬಳ : ಕ್ರಿಕೆಟ್ ಗೆ ಅನುಗುಣವಾಗಿ

ಪ್ರಿಥ್ವಿ ಶಾ ನೆಟ್ ವರ್ತ್ (Prithvi Shaw Net worth) : 20 – 30 Crore

 

 

ಪೃಥ್ವಿ ಶಾ ಸೋಶಿಯಲ್ ಪ್ರೊಫೈಲ್ ಗಳು 

ಪ್ರಿಥ್ವಿ ಶಾ ಇನ್ಸ್ಟಾಗ್ರಾಮ್ ಪ್ರೊಫೈಲ್ : @prithvishaw

ಪ್ರಿಥ್ವಿ ಶಾ ಫೇಸ್ಬುಕ್ ಪೇಜ್ : Not Available

ಪ್ರಿಥ್ವಿ ಶಾ ಟ್ವಿಟ್ಟರ್ ಪ್ರೊಫೈಲ್ : @prithvishaw

 

 

FAQs

Q: Why is Prithvi Shaw famous for?

A: Famous young Indian cricketer who is also known as future Sachin Tendulkar. He is an opening batsman of Delhi Capitals

Q: Who is Prithvi Shaw GirlFriend?

A: Prithvi shaw gf, but Rumoured girlfriend, is Bollywood actress Prachi Singh

Q: What is the Prithvi Shaw age?

A: As of September 2021 his age is 21 Year 10 months (9 November 1999)

Q: Where did Prithvi Shaw born?

A Prithvi shaw born at thane Maharashtra

Q: For which film is Prithvi Shaw famous for?

A: Beyond All Boundaries

Q: What is the Prithvi shaw height in feet?

A: His height is 5.6 Feet

Q: Prithvi shaw IPL team?

A: Delhi Capitals

Q: Prithvi shaw Bithday?

A: 9 November 1999

Q: Provide Prithvi Shaw stats for batting and bowling

A: Refer espcrickinfo for best stats of Prithvi shaw

ಭಾರತ ತಂಡದ Junior Sachin Tendulkar ಎಂದು ಹೆಸರು ಪಡೆದಿರುವ ಯುವ ಕ್ರಿಕೆಟಿಗ ಸಣ್ಣ ಪ್ರಾಯದಲ್ಲೇ ಸಾಧನೆಗಳನ್ನು ಮಾಡುತ್ತಿರುವ Prithvi Shaw quick Biography in Kannada ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಮತ್ತು starsunfolded, sportskeeda, wikipedia, espcrickinfo ಜಾಲತಾಣಗಳಿಗಿಂತ ನಮ್ಮ coolinglass.com ನಲ್ಲಿ ಹೆಚ್ಚಿನ ಮಾಹಿತಿ ನಿಮಗೆ ಸಿಕ್ಕಿದೆ ಅಂದು ನಮ್ಮ ಅನಿಸಿಕೆ. ನಿಮಗೆ ಈ ಲೇಖನ ಇಷ್ಟವಾದರೆ ನಮ್ಮ ವೆಬ್ಸೈಟ್ ಅನ್ನು ಇನ್ನೊಂದು ಸಲ ಭೇಟಿ ಮಾಡಲು ಮರೆಯಬೇಡಿ.

 

Leave a Comment