PV Sindhu in Tokyo Olympics: ಕಂಚಿನ ಪದಕಕ್ಕೆ ಕೊರಳೊಡ್ಡಿ ಭಾರತದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು


Wireless Earbuds With Best Price

ಸೆಮಿಪೈನಲ್ ನಲ್ಲಿ ಸೋಲುಂಡರೂ ಪದಕದ ಭರವಸೆಯನ್ನು ಜೀವಂತ ಉಳಿಸಿದ ಪಿವಿ ಸಿಂಧು ಅಪಾರ ಭಾರತೀಯ ಕ್ರೀಡಾ ಪ್ರೇಮಿಗಳನ್ನು ಅಂದುಕೊಂಡಂತೆ ಇಂದು ನಿರಾಸೆಗೊಳಿಸಲಿಲ್ಲ. ಹೌದು ಇವತ್ತು ನಡೆದ ಪಂದ್ಯದಲ್ಲಿ ನಮ್ಮ ಭಾರತದ ಬ್ಯಾಡ್ಮಿಂಟನ್ ತಾರೆ 26 ರ ಹರೆಯದ ಪಿವಿ ಸಿಂಧು ಬಿಂಗ್ಜಿಯವೋ ವಿರುದ್ಧ ರೋಚಕ ಗೆಲುವು ಕಂಡು ಕಂಚಿನ ಪದಕಕ್ಕೆ ಕೊರಳೊಡ್ಡಿ ಮತ್ತೊಮ್ಮೆ ಒಳುಂಪಿಕ್ಸ್ ನಲ್ಲಿ ಮಹಿಳಾ ಪ್ರಾಭಲ್ಯತೆಗೆ ಸಾಕ್ಷಿಯಾದರು. PV Sindhu in Tokyo Olympics

PV Sindhu in Tokyo Olympics

PV Sindhu secured a bronze medal in Tokyo Olympics: Image credits Hindustan Times

 

ಇಂದು ಪಂದ್ಯದ ಮೂರನೇ ಸ್ಥಾನಕ್ಕೆ ನಡೆದ ಸೆಣಸಾಟದಲ್ಲಿ ವಿಶ್ವದ 7 ನೇ ಕ್ರಮಾಂಕದ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು 9 ನೇ ಪ್ರಮಾಂಕದಲ್ಲಿರುವ ಚೀನಾದ ಬಿಂಗ್ಜಿಯವೋ ವಿರುದ್ಧ ರೋಚಕ ಜಯವನ್ನು ಸಾಧಿಸುತ್ತಾರೆ. ಸಿಂಧು ಅವರು 21-13, 21-15 ಅಂತರದಲ್ಲಿ ರೋಚಕ ಪಂದ್ಯವನ್ನಾಡಿ ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ. 

 

PV Sindhu in Tokyo Olympics

 

ಭಾರತಕ್ಕೆ ಹಿಂದಿರುಗಿದ ಮೀರಾಬಾಯ್ ಚಾನೂಗೆ ಸಿಕ್ತು ಭವ್ಯ ಸ್ವಾಗತ! – Tokyo Olympics

 

ಒಲಿಂಪಿಕ್ಸ್ ನಲ್ಲಿ ಸತತ 2 ಪದಕವನ್ನು ಪಡೆದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಗೆ ಪಾತ್ರರಾದ ಸಿಂಧು ಹೊಸ ದಾಖಲೆಯನ್ನೇ ಬರೆದಿದ್ದಾರೆ. 2016 ರಲ್ಲಿ ನಡೆದ ರಿಯೋ ಒಲಿಂಪಿಕ್ಸ್ ನಲ್ಲಿ ಫಿನಾಲೆಗೇರಿದ್ದ ಪಿವಿ ಸಿಂಧು ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

 

ಪಿವಿ ಸಿಂಧು ಪಡೆದ ಪದಕಗಳ ಪಟ್ಟಿ (list of major honors won by PV Sindhu in women’s singles)

2016 Rio Olympics Silver
2020 Tokyo Olympics Bronze
2013 World Championships Bronze
2014 World Championships Bronze
2017 World Championships Silver
2018 World Championships Silver
2019 World Championships Gold
2014 Commonwealth Games Bronze
2018 Commonwealth Games Silver
2018 Asian Games Silver
BWF World Tour Gold – 1, Silver – 4
BWF Superseries Gold – 3, Silver – 4
            BWF Grand Prix       Gold – 6, Silver – 3

 

 


2 thoughts on “PV Sindhu in Tokyo Olympics: ಕಂಚಿನ ಪದಕಕ್ಕೆ ಕೊರಳೊಡ್ಡಿ ಭಾರತದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು”

Leave a Comment

x
error

Enjoy this blog? Please spread the word :)

Union Budget 2023 Highlights American Actor Mahershala Ali Bio Quick Biogrpahy of Kim Taehyung ‘V’ Taehyung Biography, Who is Taehyung? Lisa Marie Presley Biography, Birth, Death, Husbands, Music