ಬೆಂಗಳೂರು: ಕೊರೋನಾ ಮತ್ತು ಲೊಕ್ಡೌನ್ ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಕೊರೋನಾದ ಕರಿ ನೆರಳು ಬಿದ್ದಂತೆ ಕಾಣುತ್ತಿದೆ. ರಾಜ್ಯದಲ್ಲಿ ಹೊಸ ಕೊರೊನ ಪ್ರಕರಣಗಳು ಇಳಿಕೆಯಾಗುವಂತೆ ಕಾಣಿಸುತ್ತಿಲ್ಲ. ಒಂದೆಡೆ ಕೊರೋನಾ ಪಾಸಿಟಿವಿಟಿ ದರವೂ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಇದರ ನಡುವೆ ರಾಜ್ಯದಲ್ಲಿ ನೀಡಲಾಗಿರುವ ಕೊರೊನಾ ಲಸಿಕೆ ಡೋಸ್ಗಳ ಸಂಖ್ಯೆ ಮೂರು ಕೋಟಿ ದಾಟಿದೆ. (corona raised in karnataka) corona updates

ಕೊರೋನಾ ಕೇಸುಗಳು ಅಧಿಕವಿರುವ ಕೇರಳ ರಾಜ್ಯ ಮತ್ತು ಮಹಾರಾಷ್ಟ್ರದಿಂದ ಬರುವವರಿಗೆ RTPCR ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.
ಬೆಂಗಳೂರಿನಲ್ಲಿ 11, ದಕ್ಷಿಣ ಕನ್ನಡದಲ್ಲಿ 7, ಹಾಸನದಲ್ಲಿ 4 ಮಂದಿ ಸಾವನ್ನಪ್ಪಿದ್ದರೆ, ಉಳಿದ ಜಿಲ್ಲೆಗಳಲ್ಲಿ 2 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸೋಂಕಿತರು ಅಸುನೀಗಿದ್ದಾರೆ.
ಕರ್ನಾಟಕದಲ್ಲಿ ಕೋರೋನ ದ ಅಂಕಿ ಅಂಶ: ಶನಿವಾರದ ರಿಪೋರ್ಟ್: corona updates:
- ದೃಢಪಟ್ಟ ಹೊಸ ಕೇಸ್ಗಳು – 1,987
- ದಿನದ ಅಂತರದಲ್ಲಿ ಪರೀಕ್ಷೆಗೊಳಪಟ್ಟ ಮಾದರಿ – 1,38,532
- ಒಟ್ಟು ಪ್ರಕರಣಗಳ ಸಂಖ್ಯೆ – 29,05,124ಕ್ಕೆ ಏರಿಕೆ
- ಪಾಸಿಟಿವಿಟಿ ದರವೂ ಶೇ. 1.43ಕ್ಕೆ ಹೆಚ್ಚಳ.
- ಈ ಅವಧಿಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ – 37
- ಒಟ್ಟು ಪ್ರಾಣ ಕಳೆದುಕೊಂಡವರ ಸಂಖ್ಯೆ – 36,562ಕ್ಕೆ ಏರಿಕೆ

Hello friend, thank you for taking an interest to read about me. I am the founder of coolinglass.com. I am a professional blogger and social media marketer. I love to write articles and suggest the best earning and learning tips to my readers. Feel free to get in touch with me through my social profiles. Love you all. Jai Hindh