ತುಳು ಕಿರುಚಿತ್ರ ”ಮೋಕ್ಷ” ದ ಪೋಸ್ಟರ್ ರಿಲೀಸ್ ಮಾಡಿದ ತುಳು ಮತ್ತು ಕನ್ನಡ ಚಲನಚಿತ್ರ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ
ಮಂಗಳೂರಿನ ಉತ್ಸಾಹಿ ಯುವಕರ ತಂಡದಿಂದ ಹೊಸ ತುಳು ಕಿರುಚಿತ್ರ ಮೋಕ್ಷ ಇದರ ಎರಡನೇ ಪೋಸ್ಟರ್ ನ್ನು ತುಳು ಮತ್ತು ಕನ್ನಡ ಚಲನಚಿತ್ರ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಬಿಡುಗಡೆಗೊಳಿಸಿದ್ದು ಕಿರುಚಿತ್ರದ ಯಶಸ್ಸಿಗೆ ಶುಭ ಹಾರೈಸಿದ್ದಾರೆ. ಮೋಕ್ಷ ಕಿರುಚಿತ್ರವು ಲಕ್ಷ್ಮಿ ಕ್ರಿಯೇಶನ್ಸ್ ಕ್ರಿಯೇಟಿವ್ ಫಿಲಂಸ್ ಅರ್ಪಿಸುವ ಮನಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಲಕ್ಷ್ಮಿ ದಯಾನಂದ್ ನಿರ್ಮಾಣ ಮಾಡುತ್ತಿದ್ದಾರೆ. ಶ್ರೇಯಸ್ ಕುಲಾಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೋಕ್ಷ ತುಳು ಕಿರುಚಿತ್ರ ವು ಇದೇ ತಿಂಗಳು (ಆಗಸ್ಟ್ ನಲ್ಲಿ) 19 ರಂದು … Read more