PV Sindhu in Tokyo Olympics: ಕಂಚಿನ ಪದಕಕ್ಕೆ ಕೊರಳೊಡ್ಡಿ ಭಾರತದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು
Wireless Earbuds With Best Price ಸೆಮಿಪೈನಲ್ ನಲ್ಲಿ ಸೋಲುಂಡರೂ ಪದಕದ ಭರವಸೆಯನ್ನು ಜೀವಂತ ಉಳಿಸಿದ ಪಿವಿ ಸಿಂಧು ಅಪಾರ ಭಾರತೀಯ ಕ್ರೀಡಾ ಪ್ರೇಮಿಗಳನ್ನು ಅಂದುಕೊಂಡಂತೆ ಇಂದು ನಿರಾಸೆಗೊಳಿಸಲಿಲ್ಲ. ಹೌದು ಇವತ್ತು ನಡೆದ ಪಂದ್ಯದಲ್ಲಿ ನಮ್ಮ ಭಾರತದ ಬ್ಯಾಡ್ಮಿಂಟನ್ ತಾರೆ 26 ರ ಹರೆಯದ ಪಿವಿ ಸಿಂಧು ಬಿಂಗ್ಜಿಯವೋ ವಿರುದ್ಧ ರೋಚಕ ಗೆಲುವು ಕಂಡು ಕಂಚಿನ ಪದಕಕ್ಕೆ ಕೊರಳೊಡ್ಡಿ ಮತ್ತೊಮ್ಮೆ ಒಳುಂಪಿಕ್ಸ್ ನಲ್ಲಿ ಮಹಿಳಾ ಪ್ರಾಭಲ್ಯತೆಗೆ ಸಾಕ್ಷಿಯಾದರು. PV Sindhu in Tokyo Olympics PV Sindhu … Read more