ಬಿಗ್ ಬಾಸ್ ಸೀಸನ್ 8 ರ ನಿಮ್ಮ ನೆಚ್ಚಿನ ಸ್ಪರ್ಧಿಗೆ ನೀವು ವೋಟ್ ಮಾಡಿ. ನಿಮ್ಮ ಅಮೂಲ್ಯ ಮತ ಯಾರಿಗೆ? ಯಾರು ಬಿಗ್ ಬಾಸ್ ವಿನ್ ಆಗಬೇಕು?


ನಿಮ್ಮ ಒಂದು ವೋಟ್ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಫಿನಾಲೆಗೆ ತಲುಪಿಸಲು ಸಹಾಯ ಮಾಡಬಲ್ಲದು 

[totalpoll id=”2652″]

 

ಕಿಚ್ಚ ಸುದೀಪ್ {Kiccha Sudeep} ನಿರೂಪಣೆಯಲ್ಲಿ ಕಲರ್ಸ್ ಕನ್ನಡದಲ್ಲಿ (colors kannada) ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 8 ಸೆಕೆಂಡ್ ಇನ್ನಿಂಗ್ಸ್ (bigboss kannada season 8 second innings) ಇದೀಗ ದಿನೇ ದಿನೇ  ತನ್ನ ಕುತೂಹಲವನ್ನು ಹೆಚ್ಚಿಸುತ್ತಿದ್ದು ಪ್ರತಿಯೊಂದು ಸ್ಪರ್ಧಿಗಳ ಅಭಿಮಾನಿ ಬಳಗವನ್ನು ತುದಿಗಾಲಲ್ಲ ನಿಲ್ಲುವಂತೆ ಮಾಡಿದೆ. ಕೊರೊನ ಕಾರಣದಿಂದ ಲಾಕ್ ಡೌನ್ ಉಂಟಾದ್ದರಿಂದ ಬಿಗ್ ಬಾಸ್ ನ್ನು ಅರ್ಧದಲ್ಲಿ ನಿಲ್ಲಿಸುವ ಪ್ರಮೇಯ ಬಂದಿದ್ದರೂ ಸಹ ರಾಜ್ಯ ಆನ್ಲಾಕ್ ಆದನಂತರ ಪುನಃ ಹೊಸ ಕಾನ್ಸೆಪ್ಟ್ ನೊಂದಿಗೆ ಶುರು ಮಾಡಿದ ಬಿಗ್ ಬಾಸ್ ಹಿಂದಿಗಿಂತಲೂ ಹೆಚ್ಚು ವೀಕ್ಷಕರನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 

KGF King ರಾಕಿಂಗ್ ಸ್ಟಾರ್ ಯಶ್ ನಿಜವಾಗಲೂ ಕಿಂಗಾ? ನಿಮಗೆ ಗೊತ್ತಿರದ ಒಂದು ಸತ್ಯ ಸಂಗತಿ

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಲು ಕೆಳಗೆ ಸ್ಕ್ರೋಲ್ ಮಾಡಿ

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಲು ಕೆಳಗೆ ಸ್ಕ್ರೋಲ್ ಮಾಡಿ
ಘಟಾನುಘಟಿಗಳ ಎಲಿಮಿನೇಷನ್ ಆದ ನಂತರವಂತು ಇವಾಗ ಯಾರು ಬಿಗ್ ಬಾಸ್ ಕಿರೀಟ ಜಯಿಸಬಹುದು ಎಂಬುದು ಕುತೂಹಲ ಕೆರಳಿಸಿದೆ. ಇನ್ನೇನು ಫಿನಾಲೆಗೆ ಕೇವಲ ೨ ವಾರವಿದ್ದು,  ಈ ವಾರದ ಎಲಿಮಿನೇಷನ್ ಈ ಸೀಸನ್ ನ ಬಿಗ್ ಬಾಸ್ ಗೆ ಹೊಸ ತಿರುವುವನ್ನು ಕೊಡಲಿದೆ ಎಂಬುದು ಅಭಿಮಾನಿಗಳಲ್ಲಿ ಕಾತುರ ಮೂಡಿಸಿದೆ. ಅಭಿಮಾನಿಗಳು ಅವರವರ ಇಷ್ಟದ ಸ್ಪರ್ಧಿಗಳಿಗೆ ವೋಟ್ ಹಾಕಿ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಮಂಜು ಪಾವಗಡ, ಅರವಿಂದ, ದಿವ್ಯ ಉರುದುಗ, ದಿವ್ಯ ಸುರೇಶ, ಶಮಂತ್,  ವೈಷ್ಣವಿ, ಪ್ರಶಾಂತ್ ಸಂಬರಗಿ, ಶುಭ ಪೂಂಜಾ ಸ್ಪರ್ಧೆಯಲ್ಲಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಅರವಿಂದ, ಮಂಜು ಪಾವಗಡ, ದಿವ್ಯ ಉರುಡುಗ ರ ಅಭಿಮಾನಿಗಳು ಬಹಳ ಹೆಚ್ಚಿನ ರೀತಿಯಲ್ಲೆ ತನ್ನ ನೆಚ್ಚಿನ ಸ್ಪರ್ಧಿಯ ಜಯಕ್ಕಾಗಿ ಪೈಪೋಟಿಯೇ ನಡೆಸುತ್ತಿದ್ದಾರೆ. 

ನಿಮ್ಮ ನೆಚ್ಚಿನ ಸ್ಪರ್ಧಿಗೆ ನೀವು ವೋಟ್ ಮಾಡಿ. ಅವರು ಜಯಗೊಳಿಸಲು ನಿಮ್ಮ ಪಾತ್ರವು ಅತೀ ಮುಖ್ಯ 

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 

 


Leave a Reply

x
error

Enjoy this blog? Please spread the word :)