ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು ? ನಿಮ್ಮ ಆಯ್ಕೆ ಯಾರು?


ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು ? ನಿಮ್ಮ ಆಯ್ಕೆ ಯಾರು?

 

ಕರ್ನಾಟಕ ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಗೊಂದಲದ ಮಾತುಗಳು ಎದ್ದಿದ್ದು, ಹೈಕಮಾಂಡ್ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸೂಚಿಸಿ ಗೊಂದಲಕ್ಕೆ ತೆರೆ ಎಳೆಯಲಾಗಿದೆ.
ಆದರೂ ಕಾಂಗ್ರೇಸ್ ಮತ್ತು ಉಳಿದ ಪಕ್ಕಷಗಳಪ ಸೇರಿ Karnataka CM ಬದಲಾವಣೆಯ ಗೊಂದಲಗಳನ್ನು ಇನ್ನೂ ಸೃಷ್ಟಿ ಮಾಡುತ್ತಿದ್ದಾರೆ. ಇದರ ಬಗ್ಗೆ ಜನತೆಯ ಅಭಿಪ್ರಾಯ ಪಡೆದುಕೊಂಡರೆ ಸರಿಯಾದ ನಿರ್ಧಾರಕ್ಕೆ ಎಲ್ಲರೂ ಬರಬಹುದು. ಪ್ರಸ್ತುತ ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ ಸಿಎಂ ಯಡಿಯೂರಪ್ಪರವರ ಸರಕಾರದ ಬಗ್ಗೆ ಹೈಕಮಾಂಡ್ ಮೆಚ್ಚುಗೆ ವ್ಯಕ್ತಪಡಿಸದರೂ ಆಡಳಿತ ಸರಕಾರದ ಒಳಗೆ ಅಧಿಕಾರಕ್ಕಾಗಿ ಒಳಜಗಳ ಆಗುತ್ತಿರುವುದು ಬಹಳ ಬೇಸರದ ಸಂಗತಿ.

 

[totalpoll id=”2355″]

 

 


Leave a Reply

x
error

Enjoy this blog? Please spread the word :)